ನೀರಸ ಸ್ಪಂದನ: ಬೇಸರ ಬೇಕಿಲ್ಲ
ರಾಷ್ಟ್ರಕವಿ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬಹುದು ಎಂದು ಆಯ್ಕೆ ಸಮಿತಿ ನೀಡಿದ್ದ ಕರೆಗೆ ರಾಜ್ಯದಲ್ಲಿ ಕೇವಲ 70 ಜನ ಪ್ರತಿಕ್ರಿಯೆ ನೀಡಿದ್ದಾರೆ (ಪ್ರ.ವಾ., ಫೆ. 21). ಇದು ಬೇಸರಪಟ್ಟುಕೊಳ್ಳಬೇಕಾದ ಸುದ್ದಿಯಂತೂ ಖಂಡಿತ ಅಲ್ಲ.Last Updated 24 ಫೆಬ್ರುವರಿ 2015, 19:30 IST