ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕ.ನ.ಕೃಷ್ಣಮೂರ್ತಿ, ಶಿವಮೊಗ್ಗ

ಸಂಪರ್ಕ:
ADVERTISEMENT

ಟ್ರಂಪ್‌ಗೆ ಜನಬೆಂಬಲ

ಭಾನುವಾರದ ‘ವ್ಯಕ್ತಿ’ ಅಂಕಣದಲ್ಲಿ (ಪ್ರ.ವಾ. ಮೇ 1) ಅಮೆರಿಕದ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರ ಬಗ್ಗೆ ಡಾ. ಟಿ.ಎನ್‌.ವಾಸುದೇವ ಮೂರ್ತಿಯವರು ಬರೆದಿರುವ ಲೇಖನ ಒಂದು ಮಗ್ಗುಲಿನ ವಿಚಾರಕ್ಕೆ ಸೀಮಿತವಾಗಿದೆ.
Last Updated 2 ಮೇ 2016, 19:54 IST
fallback

ಕೆಡುಕೇ ಹೆಚ್ಚು

ಮದ್ಯಪಾನ ನಿಷೇಧದಂತಹ ಕ್ರಮಗಳು ನಮ್ಮ ದೇಶದಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ಹೆಚ್ಚಿಗೆ ಮಾಡುತ್ತವೆ. ಕಳ್ಳಬಟ್ಟಿ ದಂಧೆ ಜೋರು ಪಡೆಯುತ್ತದೆ. ಕೆಲವೇ ಜನರು ದಾದಾಗಳಾಗಿ ಪರಿವರ್ತನೆಯಾಗಿ ಸರ್ಕಾರವನ್ನೇ ಅಲುಗಾಡಿಸುತ್ತಾರೆ. ಭ್ರಷ್ಟಾಚಾರ ಮಿತಿಮೀರುತ್ತದೆ. ಕಳ್ಳಬಟ್ಟಿಯಿಂದ ಸಾವು–ನೋವು ತಪ್ಪಿದ್ದಲ್ಲ.
Last Updated 29 ಜನವರಿ 2016, 19:51 IST
fallback

ಐಎಸ್‌ ಇಂದಿನದಲ್ಲ

ಅಮೆರಿಕದ ರಿಪಬ್ಲಿಕನ್ ಪಕ್ಷದ ಟ್ರಂಪ್ ಅವರು ಮುಸ್ಲಿಮರ ವಿರುದ್ಧ ಅಸಹನೆಯ ಮಾತುಗಳನ್ನಾಡುತ್ತಿದ್ದಾರೆಂದೂ, ಇದರಿಂದ ಐಎಸ್‌ ಉಗ್ರಗಾಮಿ ಸಂಘಟನೆ ಅವರ ಭಾಷಣದ ವಿಡಿಯೊ ಪ್ರದರ್ಶಿಸಿ ಮತ್ತಷ್ಟು ಮುಸ್ಲಿಮ್ ಯುವಕರನ್ನು ತನ್ನತ್ತ ಸೆಳೆಯಲು ನೆರವಾಗುತ್ತಿದ್ದಾರೆಂದೂ ಡೆಮಾಕ್ರಟಿಕ್‌ ಪಕ್ಷದ ಹಿಲರಿ ಕ್ಲಿಂಟನ್ ಆಪಾದಿಸಿದ್ದಾರೆ.
Last Updated 21 ಡಿಸೆಂಬರ್ 2015, 19:52 IST
fallback
ADVERTISEMENT
ADVERTISEMENT
ADVERTISEMENT
ADVERTISEMENT