ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ನಾಗರತ್ನಮ್ಮ, ಮರಿಯಮ್ಮನಹಳ್ಳಿ

ಸಂಪರ್ಕ:
ADVERTISEMENT

ಅಪ್ಪ ನನಗೆ ಎಂದೂ ತೀರದ ಆಸ್ತಿ

ಇಬ್ಬರು ತಾಯಂದಿರ ಮಗಳು ನಾನು. ಹಡೆದ ತಾಯಿ ಅವ್ವ. ಪಡೆದ ತಾಯಿ ಅಪ್ಪ. ಅಪ್ಪನಲ್ಲಿಯೂ ಅವ್ವ ಇದ್ದಳು. ಅಂತೆಯೇ ಹೆಂಗರುಳಿನ ಅಪ್ಪನ ಮಾತನ್ನು ನಾನೆಂದೂ ಮೀರಲಿಲ್ಲವೇನೋ? ಆತನ ವಾತ್ಸಲ್ಯದಲ್ಲಿ ಬಂಧಿಯಾಗಿದ್ದಷ್ಟೂ ಕಾಲ ಆ ಬಂಧನದಲ್ಲಿ ನಿರ್ಭಯವಿತ್ತು.
Last Updated 31 ಜುಲೈ 2015, 19:45 IST
fallback

ಉಸಿರಾದ ಗೆಳೆಯನಿಗೆ ಹೆಸರೇಕೆ ಬೇಕು?

ಅವನು ಗೆಳೆಯನೂ ಅಲ್ಲ, ಇನಿಯನೂ ಅಲ್ಲ. ಆದರೆ ಸ್ನೇಹಕ್ಕೆ ಒಂದು ಅರ್ಥ ತಂದ. ಬಾಳಿಗೊಂದು ಗುರಿ ತೋರಿಸಿದ. ಹೆಣ್ಣಿಗೆ ಹೆಣ್ಣು, ಗಂಡಿಗೆ ಗಂಡು ಗೆಳೆಯರಾಗಿರುವುದು ತೀರಾ ಸಹಜ. ಆದರೆ ಸ್ನೇಹಕ್ಕೆ ಗಂಡು ಹೆಣ್ಣು ಎಂಬ ಭೇದ ಇಲ್ಲ, ಜಾತಿ ಇಲ್ಲ, ವಯಸ್ಸಿನ ಹಂಗಿಲ್ಲ, ಉದ್ಯೋಗವಂತೂ ಸಂಬಂಧವೇ ಇಲ್ಲ.
Last Updated 19 ಜೂನ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT