ಕನ್ನಡ ಸಂಸ್ಕೃತಿಯ ದೊಡ್ಡಮುತ್ತು ‘ಮೇಲುಕೋಟೆ’
ಮಂಡ್ಯ ಜಿಲ್ಲೆಯ ಮೇಲುಕೋಟೆ ಪ್ರವಾಸಿಗರ ಆಕರ್ಷಣೆ. ಪ್ರವಾಸಿಗರು ಇಲ್ಲಿಯ ಬೆಟ್ಟ, ತೊಟ್ಟಿಲಮಡು, ಅಕ್ಕತಂಗಿಯರಕೊಳ, ಎರಡೂ ಬದಿಯ ಕಣಿವೆ, ದಳವಾಯಿಕೆರೆ, ಕಲ್ಯಾಣಿ, ಭುವನೇಶ್ವರಿಮಂಟಪ ಹಾಗೂ ಚೆಲುವಚೆನ್ನಿಗ ಚೆಲುವನಾರಾಯಣ ದೇವಾಲಯಗಳ ಪ್ರಕೃತಿ – ಸಂಸ್ಕೃತಿ ಸೊಬಗು ಸವಿಯುವರು.Last Updated 9 ನವೆಂಬರ್ 2013, 19:30 IST