ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಲಿಂಗರಾಜು ಡಿ.ಎಸ್

ಸಂಪರ್ಕ:
ADVERTISEMENT

ಚುರುಮುರಿ: ನನ್ನ ಚರಿಗೆ ನನ್ನ ಹಕ್ಕು

ಕಮಲಕ್ಕ ಬೇಕುಬೇಕಾದೋರಿಗೆ ಮಾತ್ರ ಪಂಚಾಯಿತಿ ಬಾವಿ ನೀರು ಬುಡ್ತಳೆ ಅಂತ ಕಾಂಗಕ್ಕನಿಗೂ ಕಮಲಕ್ಕನಿಗೂ ದಿನಾ ಜಗಳ ನಡೀತಿತ್ತು. ಒಂದಿನ ಕಮಲಕ್ಕ ಕಾಂಗಕ್ಕನ ಕೊಡ ಅಂದ್ರೆ ಚರಿಗೇಗೆ ನೀರು ತುಂಬದೇ ಖಾಲಿ ಮಡಗಿದ್ದಳು.
Last Updated 29 ಏಪ್ರಿಲ್ 2024, 23:51 IST
ಚುರುಮುರಿ: ನನ್ನ ಚರಿಗೆ ನನ್ನ ಹಕ್ಕು

ಚುರುಮುರಿ | ಎಡವಟ್ಟಿನ ಕಲೆ

ನಮ್ಮೂರಲ್ಲಿ ಕಾಂಗಕ್ಕ, ತೆನೆಯಪ್ಪರ ಮನೆ ಜಗಳ ದಿನಪರ್ತಿ ನಡೀತಿತ್ತು. ಒಬ್ಬರು ಏನನ್ನ ಮಾತಾಡಿದ್ರೆ ಅದಕ್ಕೆ ಇನ್ನೊಬ್ಬರು ನಾಕು ಸೇರಿಸಿ ಬೈಯ್ಯತಿದ್ದರು.
Last Updated 22 ಏಪ್ರಿಲ್ 2024, 19:10 IST
ಚುರುಮುರಿ | ಎಡವಟ್ಟಿನ ಕಲೆ

ಚುರುಮುರಿ: ಬೆಂಬಲ ಬೆಲೆ..

ಚುರುಮುರಿ
Last Updated 15 ಏಪ್ರಿಲ್ 2024, 19:01 IST
ಚುರುಮುರಿ: ಬೆಂಬಲ ಬೆಲೆ..

ಚುರುಮುರಿ: ಯುಗಾದಿ ವರ್ಷ ಭವಿಷ್ಯ

ಚಾಂದ್ರಮಾನ ಯುಗಾದಿಯು ಕ್ರೋಧಿ ಸಂವತ್ಸರ ದೊಂದಿಗೆ ಆರಂಭವಾಗಲಿದೆ. ತಂತ್ರಜ್ಞಾನದಲ್ಲಿ ಭಾರತ ಉನ್ನತ ಸ್ಥಾನ ತಲುಪುವ ಸಾಧ್ಯತೆಗಳಿವೆ. ನೆರೆ ದೇಶಗಳು ಎಂದಿನಂತೆ ಭಾರತಕ್ಕೆ ಹೊರೆ ಆಗಲಿವೆ.
Last Updated 8 ಏಪ್ರಿಲ್ 2024, 23:30 IST
ಚುರುಮುರಿ: ಯುಗಾದಿ ವರ್ಷ ಭವಿಷ್ಯ

ಚುರುಮುರಿ: ಮಾಮಾಕಾರ!

‘ಸಾ, ಈಗ ರಾಜಕೀಯದೇಲಿ ಅಳಿಯಂದ್ರುದೇ ಹವಾ. ಮಾವಂದ್ರೆಲ್ಲಾ ಅವರವರ ಪಕ್ಷದಿಂದ ಅಳೀಮಯ್ಯನಿಗೆ ಟಿಕೇಟಿಗೋಸ್ಕರ ಮಾಮಾಚಾರ ಮಾಡಕ್ಕೆ ನಿಂತವ್ರೆ’ ರಾಜಕೀಯದ ಸುದ್ದಿ ಹೇಳಿದೆ.
Last Updated 2 ಏಪ್ರಿಲ್ 2024, 0:11 IST
ಚುರುಮುರಿ: ಮಾಮಾಕಾರ!

ಚುರುಮುರಿ: ಸೀಟ್ ಕಹಾನಿ!

‘ಸಾ, ಮೆಟ್ರೊ ರೈಲಿನ ಹಳಿಗೆ ಬಿದ್ದು ಸಾಯೋರ ಸಂಖ್ಯೆ ಜಾಸ್ತಿಯಾಗ್ಯದಂತೆ. ಅದುಕ್ಕೆ ಸುರಕ್ಷತೆಗೆ ಅಂತ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಹಾಕ್ರಿ ಅಂತ ಒತ್ತಾಯ ಮಾಡ್ತಾವ್ರಂತೆ’ ಸುದ್ದಿ ಸ್ಫೋಟಿಸಿದೆ.
Last Updated 25 ಮಾರ್ಚ್ 2024, 22:39 IST
ಚುರುಮುರಿ: ಸೀಟ್ ಕಹಾನಿ!

ಚುರುಮುರಿ | ಕೊರಳುಸೇವೆ

‘ನೋಡ್ರಿ ಸಾ, ರಾಜಕೀಯದೋವು ‘ನನಗೆ ಟಿಕೇಟು ಸಿಗನಿಲ್ಲ. ಹೋಗ್ಲಿ ಬುಡಿ ಅತ್ತಗೆ, ನನ್ನ ಕಂದನಿಗಾದ್ರೂ ಸೀಟು ಕೊಡಬ್ಯಾಡ್ದಾ? ನಿಮ್ಮ ಸಂತಾನಕ್ಕೆ ಮಾತ್ರ ಹದ್ದುಬಸ್ತು ಮಾಡಿಕ್ಯಂಡುದರಿ’ ಅಂತ ಕಣ್ಣು ಮೆಡ್ಡರಿಸಿಕ್ಯಂದು ಮಲ್ಲಾಗರು ಬಂದಂಗೆ ಕೂಗ್ತಾ ಕೊರಳುಸೇವೆ ಮಾಡ್ತಾ ಅದಾವಲ್ಲ ಸಾ’ ಅಂತ ನೊಂದ್ಕಂದೆ.
Last Updated 18 ಮಾರ್ಚ್ 2024, 23:30 IST
ಚುರುಮುರಿ | ಕೊರಳುಸೇವೆ
ADVERTISEMENT
ADVERTISEMENT
ADVERTISEMENT
ADVERTISEMENT