14 ವರ್ಷದಿಂದ ಬೀದಿ ಮಡೆಸ್ನಾನದ ಸೇವೆ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವೇಳೆ ಭಕ್ತರು ಬೀದಿ ಮಡೆಸ್ನಾನ ಸೇವೆ ನಡೆಸುತ್ತಾರೆ. ಇದ ರಿಂದ ಚರ್ಮರೋಗ ನಿವಾರಣೆ ಆಗು ತ್ತದೆ ಎಂಬ ನಂಬಿಕೆ ಇದ್ದು, ಸತತ 14 ವರ್ಷದಿಂದ ಇಲ್ಲಿ 5 ದಿನ ಸೇವೆ ಸಲ್ಲಿಸುತ್ತಿದ್ದಾರೆ.Last Updated 22 ನವೆಂಬರ್ 2017, 9:47 IST