ಮನುಷ್ಯ ಒಂಟಿಯಾದಾರೆ ಹುಚ್ಚನಾಗುತ್ತಾನೆ
ಮನುಷ್ಯ ಸಂಘ ಜೀವಿ, ಸಮಾಜದಿಂದ ಹೊರತುಪಡಿಸಿ ಗುಡ್ಡಗಾಡಿನಲ್ಲಿ ವಾಸಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಸಮೂಹ, ಸಮುದಾಯ, ಹಳ್ಳಿ, ಪಟ್ಟಣ, ನಾಡು, ರಾಜ್ಯ, ದೇಶವೆಂದು ನಮ್ಮ ಪೂರ್ವಿಕಾರು ಇಂತಹ ವ್ಯವಸ್ಥೆಯನ್ನು ರಚನೆ ಮಾಡಿಕೊಂಡಿದ್ದಾರೆ. ಮನುಷ್ಯನ ಜೀವನವು ಒಂದೇ ಕಡೆಯಲ್ಲಿ ನೆಲೆಸಲು ಕುಟುಂಬವೆಂಬ ಪರಿಕಲ್ಪನೆಯನ್ನು ರೂಪಿಸಿಕೊಂಡಿದ್ದಾನೆ. ಇದು ಪ್ರಕೃತಿಯ ಸಹಜ ನಿಯಮವಾಗಿದೆ. ಬಹುಶಃ ಈ ನಿಯಮವು ಈ ಜಗತ್ತಿನ ಎಲ್ಲಾ ಜೀವರಾಶಿಗಳಿಗೆ ಅನ್ವಯಿಸುತ್ತದೆ.Last Updated 2 ಅಕ್ಟೋಬರ್ 2015, 19:30 IST