ಹಿರಿಯರ ನೆರವಿನ ಕರೆಗೆ ವಲಸಿಗರೇ ಉತ್ತರ
ಅಮೆರಿಕದಲ್ಲಿ ಈಗ ಜಾರಿಯಲ್ಲಿರುವ ‘ಕುಟುಂಬದ ಸಂಬಂಧಿಕರಿಗೆ ವೀಸಾ’ ನೀಡುವ ವ್ಯವಸ್ಥೆಯನ್ನು ರದ್ದುಪಡಿಸಲು ಟ್ರಂಪ್ ನೇತೃತ್ವದ ಸರ್ಕಾರ ಮುಂದಾಗಿದೆ. ‘ಕುಶಲಕರ್ಮಿಗಳಾದ ವಲಸಿಗರಿಗಷ್ಟೇ ಅವಕಾಶ ಕೊಡುವುದು ಇದರ ಉದ್ದೇಶ’ ಎಂದು ರಿಪಬ್ಲಿಕನ್ ಪಕ್ಷದ ಸಂಸದರು ಹೇಳುತ್ತಿದ್ದಾರೆ.Last Updated 30 ಮಾರ್ಚ್ 2018, 19:30 IST