ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಲ್ಲಿಕಾರ್ಜುನ ಹುಲಗಬಾಳಿ

ಸಂಪರ್ಕ:
ADVERTISEMENT

ಬದುಕಿನ ಸಂಕೀರ್ಣತೆಯ ಆಪ್ತ ಶೋಧ

ಮಾಧವ ಕುಲಕರ್ಣಿ ಅವರು ಕಥೆ ಮತ್ತು ವಿಮರ್ಶೆ ಎರಡೂ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿಗೆ ತೊಡಗಿಕೊಂಡವರು. ಎರಡೂ ಮಾಧ್ಯಮಗಳಲ್ಲಿ ಸಾಕಷ್ಟು ಸಾಧನೆ ಮಾಡಿದವರು. ಲೇಖಕರೇ ತಮ್ಮ ಎಂಬತ್ತಕ್ಕೂ ಹೆಚ್ಚಿನ ಕಥೆಗಳಿಂದ ಆಯ್ದ ಇಪ್ಪತ್ಮೂರು ಕಥೆಗಳ ಸಂಕಲನ ಇಲ್ಲಿದೆ.
Last Updated 6 ಫೆಬ್ರುವರಿ 2016, 19:30 IST
ಬದುಕಿನ ಸಂಕೀರ್ಣತೆಯ ಆಪ್ತ ಶೋಧ

ಅಪ್ಪಿದರೆ ತಪ್ಪೇನು?

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಲಾಲು ಪ್ರಸಾದ್‌ ಅವರನ್ನು ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್‌ ಅಪ್ಪಿಕೊಂಡರು. ಇದನ್ನು ಕೆಲವರು ತೀವ್ರವಾಗಿ ಆಕ್ಷೇಪಿಸಿದ್ದಾರೆ.
Last Updated 26 ನವೆಂಬರ್ 2015, 19:30 IST
fallback

ಹಿಂದಿನ ಸಾಲಿನವರು

ಪ್ರಬಂಧ
Last Updated 17 ಅಕ್ಟೋಬರ್ 2015, 19:38 IST
fallback

ತಾಯಿಯೂ ಆಗಿದ್ದ...

ಒಂಬತ್ತು ತಿಂಗಳ ಹಸುಗೂಸಾಗಿರುವಾಗ ನನ್ನ ತಾಯಿ ತೀರಿಕೊಂಡಳು. ತಂದೆಯ ಹೊಣೆಗಾರಿಕೆಯೊಂದಿಗೆ, ಅಂತಃಕರಣದ ತಾಯಿಯಾಗಿ, ತಪ್ಪಿದಾಗ ನಿರ್ದಯ ವಾಗಿ ಶಿಕ್ಷಿಸುವ ಗುರುವಾಗಿ ನಮ್ಮನ್ನು ಬೆಳೆಸಿದವನು ನಮ್ಮಪ್ಪ.
Last Updated 26 ಜೂನ್ 2015, 19:30 IST
fallback

ಇತರರು ಅಪ್ರಬುದ್ಧರೇ?

ಮೈಸೂರಿನ ಸಂಸದ ಪ್ರತಾಪಸಿಂಹ ಅವರನ್ನು ಟೀಕಿಸುವ ಭರದಲ್ಲಿ ಬಂಜಗೆರೆ ಜಯಪ್ರಕಾಶ್‌ ಅವರು ‘ಮೈಸೂರಿನ ಒಕ್ಕಲಿಗರು ಹಾಗೂ ಲಿಂಗಾಯತರು ರಾಜ್ಯದ ಇತರ ಭಾಗಗಳಂಥವರಲ್ಲ. ಇವರಿಗೆ 200 ವರ್ಷಗಳ ರಾಜಕೀಯ ಪ್ರಜ್ಞೆ ಇದೆ’ (ಪ್ರ.ವಾ., ಜೂನ್ 22) ಎಂದು ಹೇಳಿರುವುದು ವಿಷಾದನೀಯ.
Last Updated 23 ಜೂನ್ 2015, 19:30 IST
fallback

ಸ್ಮರಣೆ ಬೇಡವೆ?

ಬರಿಗೈಯಲ್ಲಿ ಮ್ಯಾನ್‌ಹೋಲ್ ಸ್ವಚ್ಛಗೊಳಿಸಿದ ಕಾರ್ಮಿಕರ ಕಾರ್ಯ (ಪ್ರ.ವಾ. ಜೂನ್‌ ೨) ನಾಗರಿಕರ ಕಣ್ಣು ತೆರೆಸುವಂತಿದೆ. ಹೊಲಸು ಕಂಡರೆ ಮೂಗು ಮುಚ್ಚಿಕೊಂಡು ವ್ಯವಸ್ಥೆಗೆ ಹಿಡಿಶಾಪ ಹಾಕುವವರೇ ಬಹುತೇಕರು. ಅಂತಹುದರಲ್ಲಿ ದಾವಣಗೆರೆಯ ಅನಾಮಧೇಯ ಕಾರ್ಮಿಕರ ಕಾರ್ಯ ಪ್ರಶಂಸಾರ್ಹವಾದುದು.
Last Updated 2 ಜೂನ್ 2015, 19:30 IST
fallback

ಕಾಯುವುದೆಂದರೆ..!

ದನ ಕಾಯುವುದು ಎಂದರೆ ತೀರಾ ನಿಷ್ಪ್ರಯೋಜಕ ಕೆಲಸ ಎಂಬ ಅರ್ಥದಲ್ಲಿ ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಸ್ಪರ ಟೀಕಾಸ್ತ್ರ ಬಳಸಿದ್ದಾರೆ.
Last Updated 26 ಮೇ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT