ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಜುನಾಥ್.ಬಿ.ಆರ್

ಸಂಪರ್ಕ:
ADVERTISEMENT

ಮಹಾನ್ ‘ನವೆಂಬರ್ ಕ್ರಾಂತಿ’ಯ ಕುರಿತು ಜಾನ್‍ರೀಡ್ ಹೇಳುವ ಕಥನ

ಜಗತ್ತಿನ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿರುವ ರಷ್ಯಾದ ನವೆಂಬರ್‌ ಕ್ರಾಂತಿಗೆ ಈಗ ನೂರು ವರ್ಷ ತುಂಬುತ್ತಿದೆ. ಈ ಕ್ರಾಂತಿಯ ಕುರಿತು 1917ರಲ್ಲಿ ಅಮೆರಿಕದ ಮೇಧಾವಿ ಪತ್ರಕರ್ತ ಜಾನ್ ರೀಡ್‌ ಬರೆದ ಕೃತಿ ‘ಟೆನ್ ಡೇಸ್ ದಟ್ ಶುಕ್ ದ ವರ್ಲ್ಡ್‌’. ಇದು ಅವನ ಅತ್ಯುತ್ತಮ ವಸ್ತುನಿಷ್ಠ ವರದಿಗೂ, ಕಾವ್ಯಮಯ ಶೈಲಿಗೂ, ಜನಪರ ಧೋರಣೆಗೂ ಮಾದರಿಯಾಗಿದೆ. ಈ ಪುಸ್ತಕವನ್ನು ಡಾ. ಬಿ. ಆರ್. ಮಂಜುನಾಥ್ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.
Last Updated 4 ನವೆಂಬರ್ 2017, 19:30 IST
ಮಹಾನ್ ‘ನವೆಂಬರ್ ಕ್ರಾಂತಿ’ಯ ಕುರಿತು ಜಾನ್‍ರೀಡ್ ಹೇಳುವ ಕಥನ

ಆಯುಷ್ ಚಿಕಿತ್ಸೆ- ವಿಸ್ತೃತ ಚರ್ಚೆ ಅಗತ್ಯ

ಆಯುಷ್ ಚಿಕಿತ್ಸಕರು 6 ತಿಂಗಳ ತರಬೇತಿಯ ಬಳಿಕ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಸಂದರ್ಭಗಳಲ್ಲಿ ಅಲೋಪಥಿ ಔಷಧಿಗಳನ್ನು ಬಳಸಲು ಸರ್ಕಾರ ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ ಲೇಖನವು (ಸಂಗತ, ಜ. 7) ವಿಸ್ತೃತವಾದ ಚರ್ಚೆಯನ್ನು ಬಯಸುವಂಥ ಅಂಶಗಳನ್ನು ಒಳಗೊಂಡಿದೆ.
Last Updated 11 ಜನವರಿ 2017, 19:30 IST
fallback

ಕೆಪಿಎಸ್‌ಸಿ ತನಿಖೆ ವಿಳಂಬವಾಗದಿರಲಿ

362 ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕದಲ್ಲಿ ಮೇಲ್ನೋಟಕ್ಕೆ ಭಾರಿ ಅಕ್ರಮ ನಡೆದಿರುವುದು ಮಾಧ್ಯಮಗಳಿಂದ ಬೆಳಕಿಗೆ ಬಂದಿದ್ದು ಸತ್ಯಾಸತ್ಯತೆ ಗೊತ್ತಾಗುವುದಕ್ಕೆ ತನಿಖೆ ಕೈಗೊಳ್ಳಲು ಸರ್ಕಾರ ನಿರ್ಧರಿಸುವುದು ಸ್ವಾಗತಾರ್ಹ ಕ್ರಮವೇ ಸರಿ.
Last Updated 10 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT