ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳ್ಳೂರು ಪ್ರಕಾಶ್‌, ಮೈಸೂರು

ಸಂಪರ್ಕ:
ADVERTISEMENT

‘ಆಪರೇಷನ್‌’ ನಡೆದರೆ?

ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕೆಂಬ ಚರ್ಚೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರೂ ಇದನ್ನು ಪ್ರಸ್ತಾಪಿಸಿದ್ದಾರೆ.
Last Updated 25 ಡಿಸೆಂಬರ್ 2017, 19:30 IST
fallback

ಏರಿಕೆ ಏಕೆ?

ರಾಜ್ಯದಲ್ಲಿ ಸರ್ಕಾರಿ ವೈದ್ಯರ ವೇತನ ಭತ್ಯೆಗಳನ್ನು ಮೂರ್ನಾಲ್ಕು ವರ್ಷಗಳಲ್ಲಿ 3–4 ಬಾರಿ ಹೆಚ್ಚಿಸಲಾಗಿದೆ. ಇದಕ್ಕೆ ಸರ್ಕಾರ ಕೊಡುವ ಕಾರಣ: ‘ವೈದ್ಯರು ಸರ್ಕಾರಿ ಕೆಲಸಕ್ಕೆ ಬರುತ್ತಿಲ್ಲ!’
Last Updated 4 ಜುಲೈ 2016, 19:30 IST
fallback

ರೈತರಿಗೆ ಪರಿಹಾರ

ಸರ್ಕಾರ ವಶಪಡಿಸಿಕೊಂಡ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಲ್ಡರ್‌ಗಳಿಗೆ ವರ್ಗಾಯಿಸಬಾರದು. ಸ್ವಾಧೀನಪಡಿಸಿಕೊಂಡ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಸದಿದ್ದರೆ ಭೂಮಿಯನ್ನು ರೈತರಿಗೆ ಅಥವಾ ಮೂಲ ಮಾಲೀಕರಿಗೆ ವಾಪಸ್‌ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿರುವುದು (ಪ್ರ.ವಾ., ಮೇ 18) ಸ್ವಾಗತಾರ್ಹ.
Last Updated 24 ಮೇ 2016, 19:30 IST
fallback

ನೀರಾ, ತೆಂಗಿನಕಾಯಿ ಮತ್ತು ಬೆಲೆ

ತೆಂಗಿನ ಮರದಿಂದ ನೀರಾ ಇಳಿಸಲು ಅನು­ವಾ­­ಗಿಸುವಂತೆ ಅಬಕಾರಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಬೇಕು (ಪ್ರ.ವಾ., ಸೆ. 3) ಎಂದು ಕೇಂದ್ರ ಸಚಿವ ಅನಂತಕುಮಾರ್ ಹೇಳಿದ್ದಾರೆ.
Last Updated 8 ಸೆಪ್ಟೆಂಬರ್ 2014, 19:30 IST
fallback

ಬಸ್ಸೋ, ಏರೋಪ್ಲೇನೋ?

ವಾಚಕರವಾಣಿಯಲ್ಲಿ (ಡಿ.19) ಪ್ರಕಟವಾದ ‘ಕೆ.ಎಸ್‌.ಆರ್‌.ಟಿ.ಸಿ. ಹಗಲು ದರೋಡೆ’ ಪತ್ರಕ್ಕೆ ಪೂರಕವಾಗಿ ಈ ಪತ್ರ. ಕೆಲ ದಿನಗಳ ಹಿಂದೆ ಬ್ರೆಜಿಲ್‌ ನಲ್ಲಿ ಬಸ್‌ ಪ್ರಯಾಣ ದರ ಏರಿಸಿದ್ದಕ್ಕೆ ದೇಶದಾದ್ಯಂತ ಪ್ರತಿಭಟನೆ ವ್ಯಕ್ತ­ವಾಯಿತು. ನಮ್ಮ ದೇಶದಲ್ಲಿ ಜನಸಾ­ಮಾನ್ಯರ ಬಗ್ಗೆ ಕಾಳಜಿಯುಳ್ಳ ಪ್ರತಿ­ಭಟನೆ­ಗಳೇ ಮಾಯವಾಗಿವೆ.
Last Updated 26 ಡಿಸೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT