ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮುರಳೀಧರ ಕಿರಣಕೆರೆ

ಸಂಪರ್ಕ:
ADVERTISEMENT

ಈ ಶಾಲೆಯಲ್ಲೊಂದು ‘ಇ-ಶಾಲೆ’

ವಿದ್ಯಾರ್ಥಿಗಳ ಕೊರತೆಯಿಂದ ಕನ್ನಡ ಶಾಲೆಗಳು ಒಂದೊಂದಾಗಿ ಕಣ್ಮುಚ್ಚುತ್ತಿರುವ ಈ ಹೊತ್ತಿನಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕಲೆಂಬಂತೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕಮ್ಮರಡಿ ವಿಶ್ವತೀರ್ಥ ಪ್ರೌಢಶಾಲೆಯಲ್ಲಿ ಪ್ರಯೋಗವೊಂದು ಸದ್ದಿಲ್ಲದೆ ಆರಂಭವಾಗಿದೆ. ಅದುವೇ ಇ–ಶಾಲೆ.
Last Updated 20 ಮಾರ್ಚ್ 2017, 19:30 IST
ಈ ಶಾಲೆಯಲ್ಲೊಂದು ‘ಇ-ಶಾಲೆ’

ಆತಂಕಕಾರಿ ಅನಾಪ್ಲಾಸ್ಮಾ ಕಾಯಿಲೆ

‘ಈ ಸಲ ಒಣಗಿನ (ಉಣ್ಣೆ) ಕಾಟ ತುಂಬಾ ಸಾರ್‌... ಜಾನುವಾರು ಮೈ ಪೂರಾ ಅವೇ ಕಾಣ್ತವೆ. ಇಷ್ಟು ವಿಪರೀತಕ್ಕೆ ಹೋಗಿದ್ದು ಈ ವರ್ಷನೇ ಸರಿ...’ ಉಣ್ಣೆ ನಿವಾರಕ ಔಷಧಕ್ಕಾಗಿ ಆಸ್ಪತ್ರೆಗೆ ಬರುವ ಪ್ರತಿ ರೈತರ ಬಾಯಲ್ಲೂ ಈಗ ಇದೇ ಮಾತು. ಹೌದು, ಈ ವರ್ಷ ಮಳೆಯ ಕೊರತೆಯ ಕಾರಣ ಈಗಾಗಲೇ ಧಗೆ ವಿಪರೀತ ಹೆಚ್ಚಿದೆ.
Last Updated 9 ಜನವರಿ 2017, 19:30 IST
ಆತಂಕಕಾರಿ ಅನಾಪ್ಲಾಸ್ಮಾ ಕಾಯಿಲೆ

ಜಾನುವಾರುಗಳಿಗೂ ಒತ್ತಡವಿದೆ...

ನನ್ನ ಪರಿಚಯದ ರೈತರೊಬ್ಬರ ಮನೆಯಲ್ಲಿ ಏಳೆಂಟು ಹಸುಗಳಿವೆ. ಮೂರು ಮಲೆನಾಡು ಗಿಡ್ಡ ತಳಿಯವು, ಉಳಿದವು ಮಲೆನಾಡು ಗಿಡ್ಡ ಮತ್ತು ಜರ್ಸಿ ಸಂಕರಣದ ಮಿಶ್ರ ತಳಿ ರಾಸುಗಳು. ಆ ದನಕರುಗಳನ್ನು ನೋಡುವುದೇ ಆನಂದ. ಮೈಕೈ ತುಂಬಿಕೊಂಡು ಆರೋಗ್ಯವಾಗಿವೆ. ಚರ್ಮವೂ ಅಷ್ಟೇ ನುಣುಪಾಗಿದೆ. ಸಾಮಾನ್ಯವಾಗಿ ಮಲೆನಾಡು ಗಿಡ್ಡ ತಳಿಯಲ್ಲಿ ಹಾಲಿನ ಇಳುವರಿ ತುಂಬಾ ಕಮ್ಮಿ ಇದ್ದರೂ ಈ ಹಸುಗಳು ಮಾತ್ರ ಚೆನ್ನಾಗಿ ಹಾಲು ಕರೆಯುತ್ತಿವೆ. ಕಾಯಿಲೆ ಕಸಾಲೆ ಅಂತ ಚಿಕಿತ್ಸೆ ನೀಡಿದ್ದೇ ಅಪರೂಪ.
Last Updated 21 ನವೆಂಬರ್ 2016, 19:30 IST
ಜಾನುವಾರುಗಳಿಗೂ ಒತ್ತಡವಿದೆ...

ಇಂಗ್ಲಿಷ್‌ಗೆ ಹೆದರುವುದೇಕೆ?

ಸಾಮಾನ್ಯವಾಗಿ ಒಂದು ಭಾಷೆಯನ್ನು ಕಲಿಯಬೇಕಾದರೆ ಅಲ್ಲಿನ ಪರಿಸರದಲ್ಲಿ ಆ ಭಾಷೆಯನ್ನು ಮಾತನಾಡುವವರು ಸಾಕಷ್ಟಿರಬೇಕು. ಸದಾ ಅದು ಕಿವಿಯ ಮೇಲೆ ಬೀಳುತ್ತಿರಬೇಕು. ಪರಿಣಾಮಕಾರಿಯಾಗಿ ಕಲಿಸುವ ವ್ಯವಸ್ಥೆಯಿರಬೇಕು. ಬಳಸುವ ಅನಿವಾರ್ಯತೆಯಿರಬೇಕು. ಇಂಗ್ಲಿಷ್‌ ನಮ್ಮ ಪರಿಸರದ ಭಾಷೆಯೂ ಅಲ್ಲ. ಜೊತೆಗೆ ಈ ಭಾಷೆಯ ಕುರಿತಾದ ಪೂರ್ವಗ್ರಹಗಳು ಹಲವು. ಇದು ಭಾಷಾ ಕಲಿಕೆಗೆ ತೊಡಕಾಗುತ್ತಿದೆ.
Last Updated 16 ಅಕ್ಟೋಬರ್ 2016, 19:30 IST
ಇಂಗ್ಲಿಷ್‌ಗೆ ಹೆದರುವುದೇಕೆ?
ADVERTISEMENT
ADVERTISEMENT
ADVERTISEMENT
ADVERTISEMENT