‘ಸಾಕವ್ವ’, ‘ತಾಯಿ’ಯ ಆತ್ಮ ಸಂವಾದ
ಒಬ್ಬರು ನೆಲದ ಸಾಹಿತ್ಯದಿಂದ ಚಿಮ್ಮಿದ ಚಿಗುರು. ಇನ್ನೊಬ್ಬರು ದೂರ ನೆಲದ ಮಾತನ್ನು ತಮ್ಮದೇ ದನಿಯೆಂಬಂತೆ ಅಪ್ಪಿಕೊಂಡವರು. ಸಾಕವ್ವನನ್ನು ರಂಗದ ಮೇಲೆ ಅಮರವಾಗಿಸಿದ ಉಮಾಶ್ರೀ ಮತ್ತು ರಷ್ಯಾದ ತಾಯಿಯನ್ನು ಕನ್ನಡಕ್ಕೆ ಒಗ್ಗಿಸಿಕೊಟ್ಟ ಬಿ. ಜಯಶ್ರೀ ದಶಕಗಳ ನೆನಪನ್ನು ಮೆಲುಕು ಹಾಕಲು ಕುಳಿತಾಗ ಹೊರಬಂದದ್ದು ಶುದ್ಧ ಆತ್ಮಗಂಗೆLast Updated 7 ಮಾರ್ಚ್ 2016, 20:06 IST