ಜನಾಂಗೀಯ ಘರ್ಷಣೆಯ ಆಂತರ್ಯದಲ್ಲಿ...
ಎಲ್ಲಾ ಪ್ಯಾಲೆಸ್ಟೀನಿಯರು ಉಗ್ರರಲ್ಲ ಎನ್ನುವುದನ್ನು ಇಸ್ರೇಲಿಗಳು ಅರ್ಥ ಮಾಡಿಕೊಳ್ಳಬೇಕು. ಇಸ್ರೇಲ್ನ ಹೋರಾಟ ಉಗ್ರರ ವಿರುದ್ಧವೇ ಹೊರತು, ಪ್ಯಾಲೆಸ್ಟೀನಿಯರ ವಿರುದ್ಧ ಅಲ್ಲ. ರಾಕೆಟ್ ಮೂಲಕ ಸಿಡಿಸುತ್ತಿರುವ ಜನಾಂಗೀಯ ದ್ವೇಷಕ್ಕೆ ಮೊದಲು ಕಡಿವಾಣ ಬೀಳಬೇಕುLast Updated 19 ಜುಲೈ 2014, 19:30 IST