ಎಟಿಎಂ ಬಳಕೆಗಿರಲಿ ಮಿತಿ ಲೆಕ್ಕ ತಪ್ಪಿದರೆ ದಂಡ ಪಾವತಿ
ನಗದು ಹಣ ಪಡೆಯುವುದಕ್ಕೆ ಹೊರತಾದ ವಹಿವಾಟುಗಳಿಗಾಗಿ ಕೆಲವು ಬ್ಯಾಂಕುಗಳು ಮಿಸ್ಡ್ ಕಾಲ್ ಬ್ಯಾಂಕಿಂಗ್ ಹೆಸರಿನಲ್ಲಿ ಉಚಿತ ಸೇವೆಯನ್ನು ಒದಗಿಸುತ್ತಿವೆ. ಆ ಮೂಲಕ ಗ್ರಾಹಕರು ತಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ, ಕಳೆದ ಐದು ವಹಿವಾಟುಗಳಲ್ಲಿ ಎಷ್ಟು ಹಣ ಜಮಾ ಮಾಡಲಾಗಿದೆ ಅಥವಾ ವಾಪಸ್ ಪಡೆಯಲಾಗಿದೆ ಎಂಬ ಮಾಹಿತಿ ಕೋರಿದಾಗ ತಕ್ಷಣವೇ ಬ್ಯಾಂಕ್ನ ಕಡೆಯಿಂದ ಎಸ್ಎಂಎಸ್ ಸಂದೇಶ ರವಾನೆಯಾಗುತ್ತದೆ.Last Updated 16 ಡಿಸೆಂಬರ್ 2014, 19:30 IST