ಯಾರಿಗಾಗುತ್ತಿದೆ ಮೊಟ್ರೊ ಸೌಲಭ್ಯ?
ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ವಿಪರೀತ ಎನ್ನಿಸುವಾಗ ‘ನಮ್ಮ ಮೆಟ್ರೊ’ ಸಂಚಾರ ಆರಂಭವಾಗಿದ್ದು ಸಂತಸದ ಸಂಗತಿ. ಆದರೆ ‘ನಮ್ಮ ಮೆಟ್ರೊ’ದ ಸಿಟಿ ರೈಲ್ವೆ ಸ್ಟೇಷನ್ ಜನಸ್ನೇಹಿಯಾಗಿಲ್ಲ. ಮೆಟ್ರೊದಲ್ಲಿ ಬಂದವರು ‘ಸಿಟಿ ರೈಲ್ವೆ ಸ್ಟೇಷನ್ ನಿಲ್ದಾಣದಲ್ಲಿ ಇಳಿದು, ಹೊರ ಬಂದರೆ ದಂಡ ತೆರಬೇಕು!Last Updated 27 ಮೇ 2016, 10:11 IST