ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನಂದನ ರೆಡ್ಡಿ

ಸಂಪರ್ಕ:
ADVERTISEMENT

ಗ್ರಾಮಗಳ ವಿಕೇಂದ್ರೀಕೃತ ಅಧಿಕಾರ ಕಸಿಯಲು ಲಾಕ್‌ಡೌನ್ ಎಂಬ ಹೊಸ ಅಸ್ತ್ರ

ಕೊರೊನಾ ಸೋಂಕು, ಪ್ರಪಂಚದ ಎಲ್ಲರನ್ನೂ ಕಂಗೆಡಿಸಿರುವುದು ನಿಜ. ಆದರೆ, ಕೊರೊನಾ ತಂದೊಡ್ಡಿರುವ ಇಂತಹ ಪರಿಸ್ಥಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಅಧಿಕಾರ ಕೇಂದ್ರೀಕರಣ ಮತ್ತು ಖಾಸಗೀಕರಣದಂತಹ ತಮ್ಮ ಕಾರ್ಯಸೂಚಿಗಳ ವೇಗವನ್ನು ತೀವ್ರಗೊಳಿಸಲು ಅವಕಾಶವಾಗಿ ಬಳಸಿಕೊಳ್ಳುತ್ತಿವೆ.
Last Updated 24 ಮೇ 2020, 19:54 IST
ಗ್ರಾಮಗಳ ವಿಕೇಂದ್ರೀಕೃತ ಅಧಿಕಾರ ಕಸಿಯಲು ಲಾಕ್‌ಡೌನ್ ಎಂಬ ಹೊಸ ಅಸ್ತ್ರ

ಚೆಂದದ ನಾಳೆಗಳು ಖಂಡಿತ ಬರಲಿವೆ

‘ಅಂದುಕೊಂಡಿದ್ದನ್ನು ನಾವು ಸಾಧಿಸಿದೆವು, ನಮ್ಮ ಕನಸು ರೂಪ ಪಡೆದುಕೊಳ್ಳುತ್ತಿದೆ ಎಂದು ನಮ್ಮಲ್ಲಿ ಕೆಲವರು ಅಂದುಕೊಳ್ಳುತ್ತಿದ್ದ ಹೊತ್ತಲ್ಲೇ, ಅದೆಲ್ಲವೂ ಅಧಿಕಾರಶಾಹಿಯ ಗೋಜಲುಗಳಿಗೆ ಸಿಲುಕಿ ಮುಳುಗಿಹೋಯಿತು’
Last Updated 27 ನವೆಂಬರ್ 2016, 19:56 IST
ಚೆಂದದ ನಾಳೆಗಳು ಖಂಡಿತ ಬರಲಿವೆ

ಅಧಿಕಾರ ವಿಕೇಂದ್ರೀಕರಣದತ್ತ ದೊಡ್ಡ ಹೆಜ್ಜೆ

ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ ರಾಜ್ ಮಸೂದೆಯ ಕುಂದುಕೊರತೆ ನಿವಾರಣೆ ಆಗಲಿ
Last Updated 20 ನವೆಂಬರ್ 2015, 19:48 IST
fallback

ಗ್ರಾಮ ಸ್ವರಾಜ್ಯ ಇನ್ನೂ ದೂರದ ಕನಸು

ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಆದರೆ...?
Last Updated 1 ಮೇ 2015, 19:30 IST
fallback

ಪ್ರಜಾಪ್ರಭುತ್ವದ ಬೇರಿಗೆ ಕೊಡಲಿ?

ಪಂಚಾಯತ್ ಮಸೂದೆ
Last Updated 17 ಏಪ್ರಿಲ್ 2015, 19:30 IST
fallback

ಕಣ್ಣ ಕನಸುಗಳನ್ನು ಕಿತ್ತುಕೊಂಡವರ‌್ಯಾರು?

ನೀವು ಮಗುವಿನ ಕಣ್ಣುಗಳನ್ನು ನೋಡಿದರೆ ಅಲ್ಲಿ ಭರವಸೆ, ವಿಶ್ವಾಸ, ಬೆರಗು ಮತ್ತು ಮುಗ್ಧತೆಗಳನ್ನು ಮಾತ್ರ ಕಾಣಲು ಸಾಧ್ಯವಾಗಬೇಕು. ಆದರೆ ಇಂದು ಅದೇ ಕಣ್ಣುಗಳಲ್ಲಿ ಭೀತಿ, ಸಂಶಯ, ದ್ವೇಷವನ್ನು ಕಾಣುವಂತಾಗಿದೆ. ನಾಗರಿಕ ಸಮಾಜದಲ್ಲಿ ಮಕ್ಕಳು ಆತ್ಮಹತ್ಯೆಮಾಡಿಕೊಳ್ಳುವಷ್ಟು ಹತಾಶೆಗೀಡಾಗುತ್ತಿದ್ದಾರೆಂದರೆ ನಾಗರಿಕ ಸಮಾಜದ ನಡವಳಿಕೆ ಮತ್ತು ನಮ್ಮ ಅಭಿವೃದ್ಧಿಯ ಮಾದರಿಯಲ್ಲಿಯೇ ಏನೋ ದೋಷ ಇದೆ ಎನ್ನುವುದು ಸ್ಪಷ್ಟ.
Last Updated 7 ಡಿಸೆಂಬರ್ 2012, 22:00 IST
fallback
ADVERTISEMENT
ADVERTISEMENT
ADVERTISEMENT
ADVERTISEMENT