ಮನುಷ್ಯನ ಜೊತೆ ರಾಜಿಗೆ ನಿಸರ್ಗ ಒಪ್ಪುವುದೇ?
ದಕ್ಷಿಣ ಆಫ್ರಿಕಾ ದೇಶದ ಕೇಪ್ಟೌನ್ ನಗರ ನೀರಿನ ಬರ ಎದುರಿಸುತ್ತಿದೆ. ನಾಗರಿಕರ ದಿನನಿತ್ಯದ ನೀರು ಬಳಕೆ ಮಿತಗೊಳಿಸುವ ಯತ್ನ ಆರಂಭವಾಗಿದೆ. 40 ಲಕ್ಷ ಜನಸಂಖ್ಯೆ ಇರುವ ಈ ಮೆಟ್ರೊ ನಗರದ ಈಗಿನ ಸ್ಥಿತಿ ಎಲ್ಲರಿಗೂ ಎಚ್ಚರಿಕೆಯ ಗಂಟೆ. ಮಧ್ಯಮ ವರ್ಗದ ಆಧುನಿಕ ಬದುಕಿನ ಶೈಲಿಗೆ ಸವಾಲು ಹಾಕುವ ಈ ಜಲ ಬಿಕ್ಕಟ್ಟು ಎಲ್ಲರಿಗೂ ಪಾಠವಾಗುವುದೇ? ಕೇಪ್ಟೌನ್ನ ಸದ್ಯದ ಸ್ಥಿತಿಗತಿ ಕುರಿತು ಪ್ರತ್ಯಕ್ಷ ವರದಿ ...Last Updated 9 ಫೆಬ್ರುವರಿ 2018, 19:30 IST