ಯುವಸಮೂಹದ ಹೊಸವ್ಯಸನ ಅಂತರ್ಜಾಲ
ಅಂತರ್ಜಾಲ ಎನ್ನುವುದು ಇಂದಿನ ಯುವಜನತೆಯ ಉಸಿರಿನಲ್ಲಿ ಬೆರೆತು ಹೋದಂತಾಗಿದೆ. ಇಂದು ಇಂಟರ್ನೆಟ್ ಇಲ್ಲದೇ ನಾವು ನಮ್ಮನ್ನು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ. ಊಟ, ತಿಂಡಿ, ನಿದ್ದೆಯಂತೆ ಅಂತರ್ಜಾಲ ಕೂಡ ಮನುಷ್ಯನ ಮೂಲಭೂತ ಅವಶ್ಯಕತೆ ಎಂಬಂತಿದೆ. ಈ ಅಂತರ್ಜಾಲದ ಪ್ರಭಾವ ಹೆಚ್ಚು ಆವರಿಸಿಕೊಂಡಿರುವುದು ಯುವಜನತೆಯನ್ನು. ಇದು ಶಾಪವೂ ಆಗಬಹುದು.Last Updated 12 ಫೆಬ್ರುವರಿ 2017, 19:30 IST