ವಂಶವೃಕ್ಷ: ಒಂದು ಪ್ರತಿಕ್ರಿಯೆ
1965ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಎಸ್.ಎಲ್. ಭೈರಪ್ಪ ಅವರ ‘ವಂಶವೃಕ್ಷ’ ಕಾದಂಬರಿ 50 ವರ್ಷಗಳ ಬಳಿಕವೂ ಕನ್ನಡ ಓದುಗರ ಮನಸ್ಸನ್ನು ಸೆಳೆಯುತ್ತಿದೆ ಎಂಬುವುದಕ್ಕೆ ಸಹೃದಯ ಓದುಗರು ಈಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪ್ರಕಟಣೆಯ 50ನೇ ವರ್ಷದ ಸಮಾರಂಭವೇ ಸಾಕ್ಷಿಯಾಗಿದೆ.Last Updated 1 ಆಗಸ್ಟ್ 2015, 19:59 IST