ನಿನ್ನೆ ನಾಳೆಗಳ ಬೆಸೆಯುವ ಕನಸು
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತ ಅಂಗವಾಗಿ ಕೇಂದ್ರ ಸರ್ಕಾರ ‘ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರ’ವನ್ನು ೨೦೧೨–13ರಿಂದ ೨೦೧೬-–೧೭ರ ಅವಧಿಗೆ ₨ 10.23 ಕೋಟಿ ಅನುದಾನದೊಂದಿಗೆ 2011ರ ಸೆಪ್ಟೆಂಬರ್ನಲ್ಲಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯಲ್ಲಿ ಸ್ಥಾಪಿಸಿತು.Last Updated 31 ಅಕ್ಟೋಬರ್ 2014, 19:30 IST