ಪವರ್ಲೆಸ್ ವಿ.ಸಿ- ಪವರ್ಫುಲ್ ಡಿ.ಸಿ
ಜ್ಞಾನಾಧಾರಿತ ಅರ್ಥವ್ಯವಸ್ಥೆಯ ಹೊಸ ತಲೆಮಾರಿನ ಯುವಜನರ ಕನಸುಗಳನ್ನೇ ಭಗ್ನಗೊಳಿಸುವಂತಿರುವ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆಯನ್ನು ಸರ್ಕಾರ ವಾಪಸು ಪಡೆದು, ಮತ್ತೊಮ್ಮೆ ಎಲ್ಲ ಪ್ರಜ್ಞಾವಂತ ವಲಯಗಳ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಪುನರ್ರೂಪಿಸಬೇಕು.Last Updated 19 ನವೆಂಬರ್ 2017, 19:30 IST