ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೊ.ಸಿ.ಸಿದ್ದರಾಜು ಆಲಕೆರೆ

ಸಂಪರ್ಕ:
ADVERTISEMENT

ಬಾನಿಂದ ಲಂಡನ್ ನೋಡಿದಾಗ..

ಲಂಡನ್‌ ನಗರದ ಥೇಮ್ಸ್ ನದಿಯ ದಕ್ಷಿಣ ದಂಡೆಯ ಸಮೀಪವಿರುವ ‘ಲಂಡನ್ ಐ’ ಎಂಬ ‘ವೀಕ್ಷಣಾ ಚಕ್ರ’ ಪ್ರಮುಖ ಪ್ರವಾಸ ಕೇಂದ್ರವಾಗಿದೆ. ಪ್ರತಿ ವರ್ಷ ಸುಮಾರು ಮೂರು ಮುಕ್ಕಾಲು ದಶಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಚಕ್ರದಲ್ಲಿ ಕುಳಿತು, ಎತ್ತರದಿಂದ ಇಡೀ ಲಂಡನ್ ನಗರವನ್ನೇ ಕಣ್ತುಂಬಿಕೊಳ್ಳುತ್ತಾರೆ.
Last Updated 11 ಡಿಸೆಂಬರ್ 2019, 19:30 IST
ಬಾನಿಂದ ಲಂಡನ್ ನೋಡಿದಾಗ..

ಐರ್ಲೆಂಡ್‌ ದ್ವೀಪದಲ್ಲಿ ಗ್ಲೆನಿಫ್ ಹಾರ್ಸೋವು

ಐರ್ಲೆಂಡ್‍ನ ಮಧ್ಯಭಾಗದಲ್ಲಿರುವ ಅಥ್ಲೋನ್ ಪಟ್ಟಣ ಡಬ್ಲಿನ್‍ನಿಂದ ಸುಮಾರು 120 ಕಿ.ಮೀ. ದೂರದಲ್ಲಿದೆ. ಅಲ್ಲಿ ವಾಸವಾಗಿರುವ ಮಗಳು, ಅಳಿಯನ ಮನೆಗೆ ಹೋಗಿದ್ದಾಗ ಒಂದು ಭಾನುವಾರ ಬೆಳಿಗ್ಗೆ ಗ್ಲೆನಿಫ್‌ ಹಾರ್ಸೋವು ಕಣಿವೆ ನೋಡಲು ಕಾರಿನಲ್ಲಿ ಸ್ಲಿಗೋ ನಗರದ ಕಡೆ ಹೊರಟೆವು. ಅಥ್ಲೋನ್‍ನಿಂದ ಸ್ಲಿಗೋ ನಗರದವರೆಗೆ ವಿಶಾಲವಾದ ಹೆದ್ದಾರಿಯಿದೆ. ಆ ವಿಶಾಲವಾದ ರಸ್ತೆಯ ಎರಡು ಬದಿಯೂ ಹಸಿರುಮಯ ಬಯಲು.
Last Updated 29 ಮೇ 2019, 19:30 IST
ಐರ್ಲೆಂಡ್‌ ದ್ವೀಪದಲ್ಲಿ ಗ್ಲೆನಿಫ್ ಹಾರ್ಸೋವು

ಪ್ರಚಾರ ಬಯಸದ ಸ್ವಯಂಸೇವಕರು

ಇತ್ತೀಚೆಗೆ ಬೆಂಗಳೂರಿನ ಹೆಚ್.ಬಿ.ಆರ್.ಬಡಾವಣೆಯಲ್ಲಿ ವಾಸವಾಗಿರುವ ನನ್ನ ಮಗನ ಮನೆಗೆ ಹೋಗಿದ್ದೆ. ಬೆಳಗಿನ ಜಾವ ಹಾಲು ತರಲು ಅಲ್ಲಿನ 19ನೇ ಮುಖ್ಯರಸ್ತೆಯಲ್ಲಿ ಹೋಗುತ್ತಿದ್ದಾಗ ಪುಟ್ಟ ಬಾಲಕನೊಬ್ಬ ’ಬನ್ನಿಸಾರ್ ಭಾರತ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ’ ಎಂದು ಕರೆದನು.
Last Updated 8 ನವೆಂಬರ್ 2018, 20:00 IST
ಪ್ರಚಾರ ಬಯಸದ ಸ್ವಯಂಸೇವಕರು

ಉತ್ಸವಗಳು ಅನಗತ್ಯ!

ಆಗಸ್ಟ್ ತಿಂಗಳ 11, 12ರಂದು ಮೈಸೂರು ಜಿಲ್ಲೆಯಲ್ಲಿ ಚುಂಚನಕಟ್ಟೆ ಜಲಪಾತೋತ್ಸವ, 18, 19ರಂದು ಚಾಮರಾಜನಗರ ಜಿಲ್ಲೆಯಲ್ಲಿ ಭರಚುಕ್ಕಿ ಜಲಪಾತೋತ್ಸವ ಹಾಗೂ 25, 26ರಂದು ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ನಡೆಸಲಾಗುವುದೆಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿರುವುದು ವರದಿಯಾಗಿದೆ.
Last Updated 27 ಜುಲೈ 2018, 19:30 IST
fallback

‘ಬಲಿ’ ಸಮರ್ಥನೀಯವೇ?

ಯಜ್ಞ
Last Updated 26 ಜುಲೈ 2018, 19:30 IST
fallback

ಉತ್ತಮ ಶಿಫಾರಸು

ರಾಜ್ಯದಲ್ಲಿ ಒಂದೊಂದಾಗಿ ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿ– ಬೆಳೆಸುವ ನಿಟ್ಟಿನಲ್ಲಿ ಈ ಶಿಫಾರಸು ಅತ್ಯಂತ ಮಹತ್ವದ್ದು. ಕನ್ನಡ ಆಡಳಿತ ಭಾಷೆಯಾಗುವುದರ ಜೊತೆಗೆ ಅನ್ನ ನೀಡುವ ಭಾಷೆಯೂ ಆಗಬೇಕು.
Last Updated 8 ಸೆಪ್ಟೆಂಬರ್ 2017, 19:30 IST
fallback

ಕಲ್ಲೇಶ್ವರ ದರ್ಶನಕ್ಕೆ ಹಿರಿಯರ ಚಾರಣ

ಕಷ್ಟವಾದರೂ ಛಲಬಿಡದ ವಿಕ್ರಮನಂತೆ (ಮಂಗನಂತೆ) ಕೈ-ಕಾಲುಗಳ ಸಹಾಯದಿಂದ ಬಂಡೆಯನ್ನು ಏರಿದೆವು! ಬಂಡೆಯನ್ನು ಏರುವಾಗ ಆಯತಪ್ಪಿದರೆ ಎಂಬ ಆತಂಕದಲ್ಲಿಯೇ ಒಬ್ಬರಿಗೊಬ್ಬರು ಧೈರ್ಯ ಹೇಳುತ್ತ ಬೆಟ್ಟ ಏರಿದೆವು.
Last Updated 20 ಫೆಬ್ರುವರಿ 2017, 19:30 IST
ಕಲ್ಲೇಶ್ವರ ದರ್ಶನಕ್ಕೆ ಹಿರಿಯರ ಚಾರಣ
ADVERTISEMENT
ADVERTISEMENT
ADVERTISEMENT
ADVERTISEMENT