ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಪೂರ್ಣಪ್ರಜ್ಞ ಬೇಳೂರು

ಸಂಪರ್ಕ:
ADVERTISEMENT

ಬಾಯಾರಿದ ಹೊಂಡದ ತೀರಿದ ದಾಹ

ಗದಗದಿಂದ 25 ಕಿಲೋಮಿಟರ್ ದೂರವಿರುವ ಹಳ್ಳಿ ಸೈದಾಪುರ. ಇದು ಧಾರವಾಡ ಜಿಲ್ಲೆಯ ನವಲಗುಂದಕ್ಕೆ ಸೇರಿದೆ. 210 ಮನೆಗಳಿರುವ ಈ ಊರಿನ ಜನಸಂಖ್ಯೆ ಸುಮಾರು 1,400. 1,369 ಎಕರೆ ವಿಸ್ತಾರವಿರುವ ಊರಿನಲ್ಲಿ 1,278 ಎಕರೆ ಸಾಗುವಳಿ ಭೂಮಿಯಿದೆ. ಆದರೆ ಒಂದೇ ಒಂದು ಕೆರೆಯಿಲ್ಲ. ಕುಡಿಯಲು ಮೂರು ತೆರೆದ ಬಾವಿಗಳಿದ್ದರೂ ಅವುಗಳಲ್ಲಿ ನೀರು ಕಾಣದೇ ಎರಡು ದಶಕಗಳೇ ಸಂದಿವೆ.
Last Updated 7 ಡಿಸೆಂಬರ್ 2015, 19:30 IST
fallback

ಸುಸ್ಥಿರತೆಯ ನಭಕ್ಕೇರಿದ ಹಳ್ಳಿ

ರಾಮವ್ವ ಬಡಿಗೇರರ ಮನೆಯ ಅಡುಗೆ ಮನೆ ಝಗಮಗ ಹೊಳೆಯುತ್ತಿತ್ತು. ಏರಿಕೆ ಕ್ರಮದಲ್ಲಿ ಸೇರಿಸಿಟ್ಟ ಸ್ಟೀಲ್‌ಪಾತ್ರೆಗಳು, ಸಾಲು ಸಾಲಾಗಿ ಜೋಡಿಸಿಟ್ಟ ದಿನಸಿ ಡಬ್ಬಿಗಳು, ರೊಟ್ಟಿ ಬಾಣಲೆ, ಗ್ಯಾಸ್ ಸ್ಟೌವ್, ಹೊಗೆರಹಿತ ಚುಲ್ಲಾ, ಕಡಪಾ ಕಲ್ಲಿನ ಕಟ್ಟೆ, ಫಳಫಳ ಹೊಳೆಯುತ್ತಿದ್ದ ನೆಲ...
Last Updated 23 ನವೆಂಬರ್ 2015, 19:30 IST
fallback

ಶುದ್ಧ ನೀರು ತಂದ ಬಲ

ಅಡವಿ ಸೋಮಾಪುರ ಗದಗದಿಂದ 15 ಕಿಲೋಮೀಟರ್ ದೂರದಲ್ಲಿರುವ ಒಂದು ತಾಂಡಾ. ಒಂದು ಕಾಲದಲ್ಲಿ ಈ ಊರು ಅಡವಿಯ ಮಧ್ಯದಲ್ಲಿ ಇತ್ತಂತೆ. ಈಗ ಎಲ್ಲೆಲ್ಲೂ ಬಟಾಬಯಲು. ಮಳೆಯ ಪ್ರಮಾಣವೂ ಕಡಿಮೆ ಮುಂಗಾರು ಹಾಗೂ ಹಿಂಗಾರು ಸೇರಿ 10 ರಿಂದ 12 ಮಳೆ ದಿನಗಳು. ಊರಿನ ಯುವಕರಿಗೆ ಕೃಷಿಯೂ ಇಲ್ಲ. ಜೀವನವೂ ಇಲ್ಲದಂತಾಗಿ ಬದುಕು ಬಯಲಿನಲ್ಲಿ ಬಂದು ನಿಂತಿತ್ತು.
Last Updated 9 ನವೆಂಬರ್ 2015, 19:47 IST
fallback

ಘಮಘಮಿಸುವ ಎಲೆ...

ನಾಲ್ಕು ದೊಡ್ಡ ದೊಡ್ಡ ಜಾಮೂನ್ ಇರುವ ತಟ್ಟೆಯನ್ನು ಎದುರಿನಲ್ಲಿ ಹಿಡಿದು ‘ರುಚಿ ನೋಡಿ’ ಎನ್ನುತ್ತಾ ರತ್ನಮ್ಮ ಪಲ್ಯದ ಅಲ್ಲೇ ನಿಂತರು. ಪಾಕದ ಸಮೇತ ಮೊದಲ ಚೂರನ್ನು ಬಾಯಿಗೆ ಇಟ್ಟರೆ ವಿಶೇಷ ಪರಿಮಳ. ಥಟ್ಟನೆ ‘ವೆನಿಲ್ಲಾ’ ಹೆಸರು ಹೊರಬಿತ್ತು.
Last Updated 17 ಆಗಸ್ಟ್ 2015, 19:30 IST
fallback

ಕಲ್ಲು ಕರಗಿಸಿದ ಜಂಗಮ ವೈವಿಧ್ಯದ ಸಂಗಮ

ಹತ್ತು ವರ್ಷಗಳ ಹಿಂದೆ ಅದೊಂದು ಕಲ್ಲುಗುಡ್ಡ, ಬಂಜರು ಭೂಮಿ. ಯಾರೂ ಬಯಸದ ಜಾಗ. ಸತ್ತರೆ ಹೆಣ ಹುಗಿಯಲು ನಮ್ಮದೊಂದು ಜಾಗವಿರಲಿ ಎಂದು ಅದನ್ನೇ ತಮ್ಮದಾಗಿಸಿಕೊಂಡರು ಪಂಚಾಕ್ಷರಯ್ಯನವರು. ಆದರೆ ಕಲ್ಲುಬಂಡೆಗಳು, ಇಳಿಜಾರಿನಿಂದ ಕೂಡಿದ್ದ ಭೂಮಿಯನ್ನು ಪಳಗಿಸುವುದು ಸುಲಭದ್ದಾಗಿರಲಿಲ್ಲ.
Last Updated 20 ಜುಲೈ 2015, 19:41 IST
fallback

ಥರಾವರಿ ನೀರಾವರಿ

ಕೈತೋಟಕ್ಕೆ ನೀರುಣಿಸುವ ಒಂದೆರಡು ಬಗೆ ಮಾತ್ರ ಹೆಚ್ಚಿನವರಿಗೆ ತಿಳಿದಿದೆ. ಆದರೆ ಇದರಲ್ಲಿ ಹಲವಾರು ವಿಧಗಳಿವೆ. ಕಡಿಮೆ ನೀರು ಇದ್ದಾಗಲೂ ಗಿಡಗಳನ್ನು ಹಚ್ಚಹಸಿರಾಗಿಸಬಹುದು. ಮನೆ ತ್ಯಾಜ್ಯದಿಂದಲೂ ಪರಿಸರಸ್ನೇಹಿ ವಿಧಾನದ ಮೂಲಕ ನೀರುಣಿಸಬಹುದು. ಮನೆಯಿಂದ ಹೊರಗೆ ಇರಬೇಕಾದ ಸಂದರ್ಭಗಳಲ್ಲೂ ಗಿಡಗಳಿಗೆ ನೀರಿನ ಕೊರತೆ ಆಗದಂತೆ ಮಾಡಬಹುದು!
Last Updated 6 ಜುಲೈ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT