ಇಲ್ಲೂ ಮೆಟ್ರೊ ರೈಲು ಪ್ರಾರಂಭಿಸಿ
ಹುಬ್ಬಳ್ಳಿ–ಧಾರವಾಡ ಹಾಗೂ ಬೆಳಗಾವಿ ನಗರಗಳು ಅತಿ ವೇಗವಾಗಿ ಬೆಳೆಯುತ್ತಿವೆ. ಇತ್ತೀಚೆಗೆ ಈ ನಗರಗಳಲ್ಲಿ ಸಾರಿಗೆ ದಟ್ಟಣೆ ವಿಪರೀತವಾಗಿದೆ. ಈ ನಗರಗಳಿಗೂ ಮೆಟ್ರೊ ರೈಲಿನ ಸೇವೆ ಅಗತ್ಯವಿದೆ. ಈ ಕುರಿತು ನಮ್ಮ ಸರ್ಕಾರ ತುರ್ತಾಗಿ ಯೋಚಿಸಿ ಕ್ರಮ ಕೈಗೊಳ್ಳಬೇಕು.Last Updated 30 ಸೆಪ್ಟೆಂಬರ್ 2014, 19:30 IST