ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ಾಜೇಂದ್ರ ಹೆಗಡೆ

ರಾಜೇಂದ್ರ ಹೆಗಡೆ

ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ 13 ವರ್ಷಗಳಿಂದ ವರದಿಗಾರಿಕೆ. ಪ್ರಸ್ತುತ ಶಿರಸಿಯಲ್ಲಿ ಪ್ರಜಾವಾಣಿ ವರದಿಗಾರ.
ಸಂಪರ್ಕ:
ADVERTISEMENT

ಅರ್ಚಕರಿಲ್ಲದ ಆಲಯದಲ್ಲಿ ನಿತ್ಯವೂ ಪೂಜೆ: ಹರಕೆ ರೂಪದಲ್ಲಿ ಗಂಟೆ ಅರ್ಪಿಸುವ ಭಕ್ತರು

ಹರಕೆ ರೂಪದಲ್ಲಿ ಗಂಟೆ ಅರ್ಪಿಸುವ ಭಕ್ತರು: ಎಲ್ಲರಿಗೂ ಪೂಜೆಗೆ ಅವಕಾಶ
Last Updated 19 ಮೇ 2024, 4:51 IST
ಅರ್ಚಕರಿಲ್ಲದ ಆಲಯದಲ್ಲಿ ನಿತ್ಯವೂ ಪೂಜೆ: ಹರಕೆ ರೂಪದಲ್ಲಿ ಗಂಟೆ ಅರ್ಪಿಸುವ ಭಕ್ತರು

ಶಿರಸಿ: ಟ್ಯಾಂಕರ್ ನೀರಿಗೆ ದುಪ್ಪಟ್ಟು ದರ

ಕುಡಿಯುವ ನೀರಿನ ಕೊರತೆಯ ಕಾರಣಕ್ಕೆ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸುವ ಟ್ಯಾಂಕರ್'ಗಳ ದರ ವಿಪರೀತ ಏರಿಕೆಯಾಗಿದೆ. ಇದು ಸಾರ್ವಜನಿಕರ ಜೇಬಿಗೆ ಕತ್ತರಿಯಾಗುತ್ತಿದೆ ಎಂಬ ದೂರು ವ್ಯಾಪಕವಾಗಿದೆ. 
Last Updated 18 ಮೇ 2024, 6:27 IST
ಶಿರಸಿ: ಟ್ಯಾಂಕರ್ ನೀರಿಗೆ ದುಪ್ಪಟ್ಟು ದರ

ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗೆ ಸವಾಲೊಡ್ಡುವ ಸರ್ಕಾರಿ ಕಾಲೇಜು

ಹಲವು ವರ್ಷಗಳಿಂದ ಮೂಲ ಸೌಲಭ್ಯದ ಕೊರತೆಯ ನಡುವೆ ಕುಟುಂತ್ತಾ ಸಾಗಿದ್ದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಸ್ತುತ ಅತ್ಯುತ್ತಮ ಸೌಲಭ್ಯ ಹೊಂದಿದೆ.
Last Updated 17 ಮೇ 2024, 6:14 IST
ಶಿರಸಿ: ಖಾಸಗಿ ಶಿಕ್ಷಣ ಸಂಸ್ಥೆಗೆ ಸವಾಲೊಡ್ಡುವ ಸರ್ಕಾರಿ ಕಾಲೇಜು

ಬತ್ತುತ್ತಿವೆ ನದಿ, ಜಲಮೂಲಗಳು: ಸಂಘರ್ಷದ ಬದುಕಿನತ್ತ ‘ನೀರುನಾಯಿಗಳು’

ಭೀಕರ ಜಲಕ್ಷಾಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಜೀವನದಿಗಳೆಲ್ಲ ಬತ್ತತೊಡಗಿವೆ. ನದಿಯಾಶ್ರಿತ ಜೀವಿಗಳು ಕಂಗೆಟ್ಟಿವೆ. ಪಶ್ಚಿಮಘಟ್ಟದ ಜಲಮೂಲದಲ್ಲಿ ಅಪರೂಪವೆನಿಸುವ ನೀರು ನಾಯಿಗಳು ಸಂಘರ್ಷದ ಬದುಕನ್ನು ಸವೆಸುತ್ತಿವೆ.
Last Updated 16 ಮೇ 2024, 6:27 IST
ಬತ್ತುತ್ತಿವೆ ನದಿ, ಜಲಮೂಲಗಳು: ಸಂಘರ್ಷದ ಬದುಕಿನತ್ತ ‘ನೀರುನಾಯಿಗಳು’

ಶಿರಸಿ | ಗಣೇಶಪಾಲ್‌ ಸೇತುವೆ ಕಾಮಗಾರಿಗೆ ವಿಘ್ನ

ಶಿರಸಿ, ಯಲ್ಲಾಪುರ ತಾಲ್ಲೂಕುಗಳ ಸಂಪರ್ಕ ಕೊಂಡಿ
Last Updated 14 ಮೇ 2024, 4:39 IST
ಶಿರಸಿ | ಗಣೇಶಪಾಲ್‌ ಸೇತುವೆ ಕಾಮಗಾರಿಗೆ ವಿಘ್ನ

ನೀರಿನ ಕೊರತೆ: ಇಳಿಕೆಯಾದ ಸಸಿ ನಾಟಿ ಗುರಿ

ಗಿಡ ಬೆಳೆಸಲು ಅರಣ್ಯ ಇಲಾಖೆ ಹಿಂದೇಟು
Last Updated 13 ಮೇ 2024, 4:32 IST
ನೀರಿನ ಕೊರತೆ: ಇಳಿಕೆಯಾದ ಸಸಿ ನಾಟಿ ಗುರಿ

ಶಿರಸಿ | ವಾರದಿಂದ ನೀರು ಪೂರೈಕೆ ಸ್ಥಗಿತ: ನಳಗಳೆದರು ಖಾಲಿ ಕೊಡಗಳ ಸರತಿ!

'ಕಳೆದೊಂದು ವಾರದಿಂದ ನಗರಸಭೆ ನೀರು ಪೂರೈಕೆ ಸ್ಥಗಿತವಾಗಿದೆ. ಟ್ಯಾಂಕರ್ ನೀರು ಸಮರ್ಪಕ ವಿತರಣೆಯಿಲ್ಲ. ಕುಡಿಯುವ ನೀರಿಗೆ ಊರು ಅಲೆಯುವ ಸಂದರ್ಭ ಎದುರಾಗಿದೆ. ಇದೇ ರೀತಿಯಾದರೆ ಊರು ಬಿಡಬೇಕಾಗುತ್ತದೆ' ಎಂಬುದು ನಗರ ವ್ಯಾಪ್ತಿಯ ಗಣೇಶನಗರದ ನಿವಾಸಿಗಳ ಆತಂಕದ ಮಾತಾಗಿದೆ. 
Last Updated 10 ಮೇ 2024, 5:52 IST
ಶಿರಸಿ | ವಾರದಿಂದ ನೀರು ಪೂರೈಕೆ ಸ್ಥಗಿತ: ನಳಗಳೆದರು ಖಾಲಿ ಕೊಡಗಳ ಸರತಿ!
ADVERTISEMENT
ADVERTISEMENT
ADVERTISEMENT
ADVERTISEMENT