ಫೇಸ್ಬುಕ್ ಚಟಕ್ಕೆ ತಿಲಾಂಜಲಿ ಇಟ್ಟ ಆ ಕ್ಷಣ...
ಸಮಸ್ಯೆ ಶುರುವಾಗಿದ್ದೇ 2009ರಲ್ಲಿ. ಆ ದಿನ ನಾನು ಪೆರುವಿನ ಅಮೆಜಾನ್ ಕಾಡಿನಲ್ಲಿ ದೋಣಿಯಲ್ಲಿ ವಿಹರಿಸುತ್ತಿದ್ದೆ. ಬಿಯರ್ ಹೀರುತ್ತಾ ವಿಶ್ರಾಂತಿ ಮೂಡಿನಲ್ಲಿದ್ದ ನನ್ನ ಛಾಯಾಚಿತ್ರವನ್ನು ಗೆಳತಿ ಫಿಯೊರೆಲಾ ಮೊಬೈಲ್ನಲ್ಲಿ ಸೆರೆಹಿಡಿದಳು.Last Updated 11 ಅಕ್ಟೋಬರ್ 2014, 19:30 IST