ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರೂಪ ಗುರುರಾಜ್

ಸಂಪರ್ಕ:
ADVERTISEMENT

ಮಾನಿನಿಯರೇ ಹೀಗಿರಲಿ ನಿಮ್ಮ ಚಳಿಗಾಲ

ಫ್ಯಾಷನ್ ಎಂಬುದು ಸದಾ ಬದಲಾಗುತ್ತಲೇ ಇರುವ ಆಕರ್ಷಕ ಜಗತ್ತು. ಅದರಲ್ಲೂ ಹೆಣ್ಣುಮಕ್ಕಳ ಫ್ಯಾಷನ್‌ಲೋಕವಂತೂ ವೈವಿಧ್ಯಮಯ. ಕಾಲದಿಂದ ಕಾಲಕ್ಕೆ ಅದು ತಾಳುವ ರೂಪಗಳು ಅನಂತ. ಚಳಿಗಾಲದಲ್ಲಿ ಮಾನಿನಿಯರು ಅಳವಡಿಸಿಕೊಳ್ಳಬೇಕಾದ ಮೇಕಪ್ ಟಿಪ್ಸ್‌ಗಳನ್ನು ಕುರಿತು ಒಂದು ಝಲಕ್ ಇಲ್ಲಿದೆ.
Last Updated 16 ನವೆಂಬರ್ 2018, 19:30 IST
ಮಾನಿನಿಯರೇ ಹೀಗಿರಲಿ ನಿಮ್ಮ ಚಳಿಗಾಲ

ಸಂಸಾರದೊಂದಿಗೆ ಸಾಗಿದ ಕೆಲಸದ ನೌಕೆ

ಹೊರಗೆ ಕೆಲಸಕ್ಕೆ ಹೋಗುವುದು ಮಹಿಳೆಗೆ ಆರ್ಥಿಕ ಸ್ವಾವಲಂಬನೆ ನೀಡುತ್ತದೆ ಎನ್ನುವುದೇನೋ ನಿಜ. ಹಾಗೆಂದು ಅವಳು ಕುಟುಂಬ ನಿರ್ವಹಣೆಯಲ್ಲಿ ಅವಳ ಜವಾಬ್ದಾರಿ ಕಡಿಮೆಯಾಗಿದೆಯೇ? ಮನೆಕೆಲಸವನ್ನು ಹೆಂಗಸರು ಮಾಡಬೇಕು ಎನ್ನುವ ಗಟ್ಟಿಭಾವನೆ ನಮ್ಮ ಸಮಾಜದಲ್ಲಿ ಈಗಲೂ ಬೇರೂರಿಬಿಟ್ಟಿದೆ. ಗೃಹಿಣಿ ಮತ್ತು ಉದ್ಯೋಗಿ ಈ ಎರಡು ಪಾತ್ರಗಳ ನಡುವಿನ ತೊಳಲಾಟವನ್ನು ಈ ಲೇಖನ ತೆರೆದಿಡುತ್ತಿದೆ.
Last Updated 22 ಡಿಸೆಂಬರ್ 2017, 19:30 IST
ಸಂಸಾರದೊಂದಿಗೆ ಸಾಗಿದ ಕೆಲಸದ ನೌಕೆ
ADVERTISEMENT
ADVERTISEMENT
ADVERTISEMENT
ADVERTISEMENT