ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರಾ ಅಬೂಬಕ್ಕರ್‌, ಮಂಗಳೂರು

ಸಂಪರ್ಕ:
ADVERTISEMENT

ತ್ರಿವಳಿ ತಲಾಖ್ ರದ್ದತಿ ಸಾಧ್ಯವೇ?

ತ್ರಿವಳಿ ತಲಾಖ್‌ನ ರದ್ದತಿ – ಎಂಬ ಕಾನೂನು ಅನುಷ್ಠಾನಗೊಂಡರೂ ಅದನ್ನು ಸಂಪೂರ್ಣ ರದ್ದು ಪಡಿಸಲು ಸಾಧ್ಯವಾಗದು. ಹಳ್ಳಿಗಳಲ್ಲಿ ಯಾರಿಗೂ ತಿಳಿಯದಂತೆ ಒಳಗಿಂದೊಳಗೆ ಮೂರು ತಲಾಖ್ ನೀಡಿ ಕೈ ತೊಳೆದುಕೊಳ್ಳಲು ನಮ್ಮ ಸಮಾಜದ ಗಂಡಸರಿಗೆ ಯಾರೂ ಕಲಿಸಬೇಕಾಗಿಲ್ಲ.
Last Updated 27 ಏಪ್ರಿಲ್ 2018, 19:30 IST
ತ್ರಿವಳಿ ತಲಾಖ್ ರದ್ದತಿ ಸಾಧ್ಯವೇ?

ಮುಸ್ಲಿಂ ಮಹಿಳೆಯರ ಒಟ್ಟು ಹೋರಾಟಕ್ಕೆ ಬಲ

ತ್ರಿವಳಿ ತಲಾಖ್‌ ಎಂಬ ಅಮಾನವೀಯ ಪದ್ಧತಿಯನ್ನು ವಿರೋಧಿಸಿ ಮುಸ್ಲಿಂ ಮಹಿಳೆಯರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೇ ಒಂದು ಸಾಹಸದ ಕೆಲಸ. ಅವರ ಈ ಹೋರಾಟಕ್ಕೆ ಮುಸ್ಲಿಂ ಸಮಾಜದ ಎಲ್ಲ ಮಹಿಳೆಯರು ಬೆಂಬಲ ನೀಡುವ ಸ್ಥಿತಿಯಲ್ಲಿಯೂ ಇರಲಿಲ್ಲ.
Last Updated 22 ಆಗಸ್ಟ್ 2017, 19:30 IST
ಮುಸ್ಲಿಂ ಮಹಿಳೆಯರ ಒಟ್ಟು ಹೋರಾಟಕ್ಕೆ ಬಲ

ತ್ರಿವಳಿ ತಲಾಖ್‌: ಚರ್ಚೆಗೆ ಮುಕ್ತವಾದಲ್ಲಿ ತಪ್ಪೇನಿದೆ ?

ಮುಸ್ಲಿಂ ವೈವಾಹಿಕ ನಿಯಮಗಳು ಧಾರ್ಮಿಕ ನಿಯಮ ಹೇಗಾಗುತ್ತದೆ? ಮುಸ್ಲಿಂ ವಿವಾಹದ ಮುಖ್ಯ ಕ್ರಮ ‘ನಿಕಾಹ್‌’ ಆಗಿದೆ. ಇದು ಹುಡುಗಿಯ ತಂದೆ ಮತ್ತು ಹುಡುಗನ ತಂದೆಯ ನಡುವೆ ನಡೆಯುವ ಒಂದು ಒಪ್ಪಂದ. ಅಲ್ಲಿಯೂ ಆ ಕ್ರಮ ನಡೆಯುವಾಗ ಆ ಹೆಣ್ಣಿನ ಉಪಸ್ಥಿತಿ ಇಲ್ಲ.
Last Updated 21 ಏಪ್ರಿಲ್ 2017, 19:30 IST
ತ್ರಿವಳಿ ತಲಾಖ್‌: ಚರ್ಚೆಗೆ ಮುಕ್ತವಾದಲ್ಲಿ ತಪ್ಪೇನಿದೆ ?

ಅಪ್ಪ ನನ್ನ ಪಾಲಿನ ದೊಡ್ಡ ಸ್ತ್ರೀವಾದಿ

ಶಿಕ್ಷಣ ಎನ್ನುವುದು ಹೆಣ್ಣುಮಕ್ಕಳಿಗೆ ದೂರವಾಗಿದ್ದ ಪರಿಸರದಲ್ಲಿ ಕಲಿಕೆಗೆ ಉತ್ತೇಜನ ಕೊಟ್ಟು, ಲೇಖಕಿಯಾಗಿ ಬೆಳೆಯಲು ಎಲ್ಲ ರೀತಿಯ ಬೆಂಬಲವನ್ನು ಒದಗಿಸಿದ ಸ್ತ್ರೀಪರ ಕಾಳಜಿಯ ತಮ್ಮ ತಂದೆಯನ್ನು ಆತ್ಮೀಯವಾಗಿ ಸ್ಮರಿಸಿಕೊಂಡಿದ್ದಾರೆ, ಕನ್ನಡದ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್‌.
Last Updated 23 ಡಿಸೆಂಬರ್ 2016, 19:30 IST
ಅಪ್ಪ ನನ್ನ ಪಾಲಿನ ದೊಡ್ಡ ಸ್ತ್ರೀವಾದಿ

ತಲಾಖ್‌ ಎಂಬ ತೂಗುಗತ್ತಿ ಮತ್ತು ಪೂರ್ವಗ್ರಹ

ಭಿನ್ನಾಭಿಪ್ರಾಯದ ಮುಸ್ಲಿಂ ಪಂಗಡಗಳು, ಮಹಿಳೆಯರ ವಿರುದ್ಧದ ನಿಯಮಗಳ ವಿಷಯದಲ್ಲಿ ಮಾತ್ರ ಒಂದಾಗುವುದು ವಿಪರ್ಯಾಸ
Last Updated 26 ಅಕ್ಟೋಬರ್ 2016, 19:30 IST
ತಲಾಖ್‌ ಎಂಬ ತೂಗುಗತ್ತಿ ಮತ್ತು ಪೂರ್ವಗ್ರಹ

ಚುನಾವಣೆ ಕೆಲಸ: ಮಹಿಳೆಯರಿಗೆ ಮುಜುಗರ ತಪ್ಪಿಸಿ

ಚುನಾವಣಾ ಕರ್ತವ್ಯ ನಿರ್ವಹಣೆಗೆ ಸರ್ಕಾರದ ವಿವಿಧ ಉದ್ಯೋಗಗಳಲ್ಲಿರುವ ಮಹಿಳೆಯರನ್ನು ವಿವಿಧ ಗ್ರಾಮಗಳಿಗೆ ನಿಯೋಜಿಸ ಲಾಗುತ್ತದೆ. ಚುನಾವಣೆಯ ಕರ್ತವ್ಯ ಕಡ್ಡಾಯ. ಆದರೆ ನೀರು ಮತ್ತು ಶೌಚಾಲಯದ ದೊಡ್ಡ ಸಮಸ್ಯೆಯನ್ನು ಈ ಮಹಿಳೆಯರು ಎದುರಿಸಬೇಕಾಗುತ್ತದೆ ಎಂಬುದನ್ನು ನಮ್ಮ ಆಡಳಿತ ವ್ಯವಸ್ಥೆ ಗಮನಿಸಬೇಕು. ಈ ಸಮಸ್ಯೆ ಪರಿಹಾರಕ್ಕೆ ಆಡಳಿತ ಯಂತ್ರ ಸಜ್ಜಾಗಬೇಕು.
Last Updated 18 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT