ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಿನಿ ಹಿರೇಮಠ್

ಸಂಪರ್ಕ:
ADVERTISEMENT

ವೈದ್ಯಕೀಯ ವಿಜ್ಞಾನದಲ್ಲಿ ತಂತ್ರಜ್ಞಾನದ ಪಾತ್ರ

ಇತ್ತೀಚಿನ ವರ್ಷಗಳಲ್ಲಿ ತಂತ್ರಜ್ಞಾನವು ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ಬಹು ಮುಖ್ಯಪಾತ್ರವನ್ನು ವಹಿಸುತ್ತಿದೆ. ಶಸ್ತ್ರಚಿಕಿತ್ಸೆಯಲ್ಲಿ ಯಂತ್ರಮಾನವನ (ರೋಬೊ) ಬಳಕೆಯೂ  ಹೆಚ್ಚುತ್ತಿದೆ. ರೊಬೊಟಿಕ್ ಸಾಧನಗಳು ಮಾನವನ ಕೈಗಳಿಗಿಂತ ಹೆಚ್ಚು ಮುಕ್ತವಾಗಿ ಸಂಚರಿಸುವುದರಿಂದ ಶಸ್ತ್ರಚಿಕಿತ್ಸೆಯು ಹೆಚ್ಚು ನಿಖರವೂ ಆಗಿರುತ್ತದೆ.
Last Updated 23 ಆಗಸ್ಟ್ 2016, 19:30 IST
fallback

ಶತಕದ ಸಂತಸದಲ್ಲಿ ಸಂಭ್ರಮ ಬಳಗ

ನವೆಂಬರ್ 7 ರಿಂದ 11 ರವರೆಗೆ ಕನ್ನಡಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಸತತ 100 ಗಂಟೆಗಳ ಕಾರ‌್ಯಕ್ರಮ ನಡೆಯಲಿದೆ. ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಇಂಥದ್ದೊಂದು ಕಾರ್ಯಕ್ರಮ ಜರುಗಲಿದೆ. ಹಗಲು ರಾತ್ರಿ ಕಾರ್ಯಕ್ರಮ ನಡೆಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸುವ ಉತ್ಸಾಹದಲ್ಲಿದ್ದಾರೆ ಸಂಜೀವ್ ಕುಲಕರ್ಣಿ.
Last Updated 29 ಅಕ್ಟೋಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT