ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ಸಂಪರ್ಕ:
ADVERTISEMENT

ಸ್ವಚ್ಛತೆ: ಮಾದರಿ ಆಂದೋಲನ

ದಾವಣಗೆರೆಯನ್ನು ಸ್ವಚ್ಛ ನಗರ ಮಾಡಲು ಇಲ್ಲಿನ ಕೆಲ ನಾಗರಿಕರು ಮೇಲ್ಪಂಕ್ತಿ ಹಾಕಿದ್ದಾರೆ. ಈ ಪ್ರಯತ್ನಕ್ಕೆ ಪೂರಕವಾಗಿ ರಾಮಕೃಷ್ಣಾ­ಶ್ರಮದ ಗುರುಗೋವಿಂದಪ್ಪ ಅವರು ಸ್ವಯಂ­ಪ್ರೇರಣೆಯಿಂದ ದಾರಿಯಲ್ಲಿ ಕಸ ತೆಗೆದು ಇತ­ರರನ್ನೂ ಆ ಕೆಲಸಕ್ಕೆ ಪ್ರೇರೇಪಿಸಿದ್ದಾರೆ.
Last Updated 28 ಆಗಸ್ಟ್ 2014, 19:30 IST
fallback

ಹೊಸ ವರ್ಷಕ್ಕೆ ಕೆಟ್ಟ ಕೊಡುಗೆ

ಕಳಂಕಿತರನ್ನು ಸಚಿವ ಸಂಪುಟಕ್ಕೆ ಸೇರಿಸಿ ಕೊಳ್ಳುವುದಿಲ್ಲ ಎಂದು ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಕೊಟ್ಟ ಮಾತನ್ನು ತಪ್ಪಿ ಸಂಪುಟದಲ್ಲಿ ಕಳಂಕಿತರಿಗೆ ಅವಕಾಶ ಕಲ್ಪಿಸಿರುವುದು ಸರಿಯಲ್ಲ.
Last Updated 2 ಜನವರಿ 2014, 19:30 IST
fallback

ಮೂರ್ತಿ ಪ್ರತಿಷ್ಠಾಪನೆ ಕೈಬಿಡಿ

ಗದುಗಿನ ತೋಂಟದಾರ್ಯ ಸ್ವಾಮೀಜಿಯವರು ಶಿಕ್ಷಣ ಪ್ರಸಾರ, ದಾಸೋಹ, ಗ್ರಂಥ ಪ್ರಕಟಣೆ, ಸಾಮಾಜಿಕ ಚಟುವಟಿಕೆಗಳ ಮೂಲಕ ವಿಶಿಷ್ಟ ಕೆಲಸ ಮಾಡುತ್ತ ಎಲ್ಲ ಸಮುದಾಯಗಳ ಗೌರವಕ್ಕೆ ಪಾತ್ರವಾಗಿದ್ದಾರೆ.
Last Updated 1 ಏಪ್ರಿಲ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT