ಮಕ್ಕಳ ಮೆಚ್ಚಿನ ಸಿಹಿ ತಿನಿಸು
ಇಂದಿನ ಕಾಲದಲ್ಲಿ ಸಾಮಾನ್ಯವಾಗಿ ಮಕ್ಕಳು ಬೇಕರಿ ತಿಂಡಿಗಳನ್ನು ಹೆಚ್ಚಾಗಿ ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುವುದುಂಟು. ಹಾಗಾಗಿ ತಾಯಂದಿರು ಆದಷ್ಟು ಸಿಹಿ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಬೇಕು. ಮಕ್ಕಳು ‘ಅಮ್ಮಾ ನನಗೆ ಅದು ಮಾಡಿಕೊಡು, ಇದು ಮಾಡಿಕೊಡು’ ಎಂದು ಕೇಳುವುದುಂಟು. ಆಗ ತಾಯಂದಿರು ಅವರ ಮೇಲೆ ರೇಗುತ್ತಾರೆ. ಆಗ ಮಕ್ಕಳು ಬೇಕರಿ ತಿಂಡಿ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಇನ್ನೂ ಕೆಲವು ತಾಯಂದಿರು ತಾವೇ ಮಕ್ಕಳಿಗೆ ಹಣ ಕೊಟ್ಟು ಬೇಕರಿಗೆ ಕಳುಹಿಸುವುದುಂಟು. Last Updated 31 ಅಕ್ಟೋಬರ್ 2014, 19:30 IST