ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸಮೀರ ಸಿ ದಾಮ್ಲೆ

ಸಂಪರ್ಕ:
ADVERTISEMENT

ಪ್ರವಾಸೋದ್ಯಮದ ಮೇಲೆ ಪ್ರಹಾರವೇ?

ಥಾಯ್ಲೆಂಡ್‌ ಆರ್ಥಿಕತೆಯೇ ಈ ಬಾಂಬ್‌ ದಾಳಿಯ ನೇರ ಗುರಿ ಎಂಬಂತೆ ತೋರುತ್ತದೆ
Last Updated 20 ಆಗಸ್ಟ್ 2015, 8:33 IST
fallback

ತಲೆ ‘ಮಸಿ’ ತಾಪತ್ರಯವೇಕೆ?

‘ಮಾಧ್ಯಮದ ಲೇಖನಿಗೆ ಮಸಿ ಕೊರತೆ ಬಿದ್ದಿದೆಯೇ?’ ಎಂಬ ಲೇಖನದಲ್ಲಿ (ಪ್ರ.ವಾ., ಆ. 16) ಪದ್ಮರಾಜ ದಂಡಾವತಿಯವರು ಮಾಧ್ಯಮ ಶಿಕ್ಷಣದಲ್ಲಿರುವ ಕೊರತೆಗಳನ್ನು ಎತ್ತಿ ತೋರಿಸಿದ್ದಾರೆ. ಈ ಸಮಸ್ಯೆ ಕೇವಲ ಮಾಧ್ಯಮ ಶಿಕ್ಷಣಕ್ಕೆ ಸೀಮಿತವಾಗಿಲ್ಲ ಎಂಬುದನ್ನು ನಾವು ಗಮನಿಸಬೇಕು. ಇದು ನಮ್ಮ ಸಂಪೂರ್ಣ ಶಿಕ್ಷಣ ವ್ಯವಸ್ಥೆಯ ಸಮಸ್ಯೆಯಾಗಿದೆ. ಉನ್ನತ ಶಿಕ್ಷಣಕ್ಕೆ ಮಾತ್ರ ಅನ್ವಯಿಸದೆ ವೃತ್ತಿ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಹಾಗೂ ಪ್ರಾಥಮಿಕ ಶಿಕ್ಷಣಕ್ಕೂ ಇದೇ ಕ್ಯಾನ್ಸರ್ ಹರಡಿದೆ.
Last Updated 17 ಆಗಸ್ಟ್ 2015, 19:30 IST
fallback

ಆ ಎರಡು ನಿಮಿಷದಲ್ಲಿ ಏನೆಲ್ಲಾ ಮಾಡಬಹುದು!

ಶಾಲೆಗಳಲ್ಲಿ ಪ್ರಾರ್ಥನೆಯ ಹೊತ್ತಿಗೆ, ಕನ್ನಡ ರಾಜ್ಯೋತ್ಸವದ ಆಚರಣೆಗಳಿಗೆ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದಂತಹ ಕೆಲವೇ ಸಮಾರಂಭಗಳಿಗೆ ಸೀಮಿತವಾದ ನಾಡಗೀತೆಯನ್ನು ಪೂರ್ತಿಯಾಗಿ ಹಾಡಿದರೆ ಆಗುವ ನಷ್ಟವೇನು?
Last Updated 25 ನವೆಂಬರ್ 2014, 19:30 IST
ಆ ಎರಡು ನಿಮಿಷದಲ್ಲಿ ಏನೆಲ್ಲಾ ಮಾಡಬಹುದು!

ಹೊರನಾಡಿನಲ್ಲಿರುವ ಹುರುಪು, ಉತ್ಸಾಹ ನಾಡಿನೊಳಗಿರದು!

ಯಾವುದೋ ಭಾಷೆ, ಸಂಸ್ಕೃತಿಯ ಮಧ್ಯೆ ಬದುಕುವ ಹೊರನಾಡ ಕನ್ನಡಿಗರಿಗೆ ಕನ್ನಡ ಶಬ್ದಗಳನ್ನು ಎಲ್ಲಾದರೂ ಕೇಳಿದರೆ ಕಿವಿ ನೆಟ್ಟಗಾಗುತ್ತದೆ, ಮಾತು - ಪರಿಚಯವಾಗುತ್ತದೆ. ತಂತ್ರಜ್ಞಾನದ ಸಹಾಯದಿಂದ ಹೊರನಾಡ ಕನ್ನಡಿಗರು ನಾಡಿನೊಳಗಿರುವ ಕನ್ನಡಿಗರಿಗಿಂತ ಹೆಚ್ಚೇ ಕನ್ನಡಕ್ಕೆ ಹತ್ತಿರವಾಗುತ್ತಿದ್ದಾರೆ.
Last Updated 2 ನವೆಂಬರ್ 2014, 19:30 IST
fallback

ಥಾಯ್ಲೆಂಡ್‌ ಬಿಕ್ಕಟ್ಟು: ಒಳಗಿನವರೊಬ್ಬರ ನೋಟ

ಥಾಯ್ಲೆಂಡ್‌ನ ಪ್ರಸ್ತುತ ಆಂತರಿಕ ರಾಜಕೀಯ ಬಿಕ್ಕಟ್ಟನ್ನು ಕುರಿತು ಆ ದೇಶದಲ್ಲೇ ನೆಲೆಸಿರುವ ಕನ್ನಡಿಗರೊಬ್ಬರ ಭಿನ್ನ ವಿಶ್ಲೇಷಣೆ
Last Updated 17 ಜೂನ್ 2014, 19:30 IST
fallback

ಮೋದಿ ಸರ್ಕಾರ್: ಆಕಾಂಕ್ಷೆಗಳು ಮತ್ತು ಆತಂಕಗಳು

ಮೋದಿಯವರಲ್ಲಿ ಭಾರತದ ಬಗ್ಗೆ ಒಂದು ಕನಸಿದೆ; ಹಾಗೆಯೇ ನಮ್ಮೆಲ್ಲರಲ್ಲೂ ಒಂದು ಕನಸಿದೆ. ಒಂದಷ್ಟು ಜನ ಮೋದಿಯವರ ಕನಸಿನಲ್ಲೂ ತಮ್ಮ ಕನಸಿನಲ್ಲೂ ಸಾಮ್ಯತೆ ಕಂಡು ಬೆಂಬಲ ನೀಡಿದ್ದಾರೆ. ಇನ್ನು ಕೆಲವರು ತಮ್ಮ ಕನಸನ್ನು ಸಾಕಾರಗೊಳಿಸಲು ‘ಮೋದಿ ಸರ್ಕಾರ್’ ಬೇಕೆಂದು ನಂಬಿ ಬೆಂಬಲಿಸಿದ್ದಾರೆ.
Last Updated 21 ಮೇ 2014, 19:30 IST
fallback

ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಬೇಕೇ ಬೇಡವೇ ಎಂಬುದು ಇಂದು ನಿನ್ನೆಯ ಚರ್ಚೆ­ಯಲ್ಲ. ಕೆಲವು ವರ್ಷಗಳಿಂದ ಹೊಗೆ­ಯಾಡು­ತ್ತಲೇ ಇತ್ತು. ಮೇ ೫ ರಂದು ಬಂದ ಸುಪ್ರೀಂ ಕೋರ್ಟಿನ ತೀರ್ಪಿನ ಪರಿಣಾಮ ಈ ಚರ್ಚೆಗೆ ಬೆಂಕಿ ಹತ್ತಿದಂತೆ ಆಗಿದೆ.
Last Updated 14 ಮೇ 2014, 19:30 IST
ಕನ್ನಡದಲ್ಲಿ ಕಲಿಯಿರಿ, ಇಂಗ್ಲಿಷನ್ನೂ ಕಲಿಯಿರಿ
ADVERTISEMENT
ADVERTISEMENT
ADVERTISEMENT
ADVERTISEMENT