ಮೇಷ್ಟ್ರು ಕಿವಿಗೆ ಬೀಗ ಹಾಕಿದ್ದು!
ನಾನು ಪಿಯುಸಿಯಲ್ಲಿದ್ದಾಗ ಒಬ್ಬ ಮಾಸ್ಟರು ಇದ್ದರು. ಆಗ ತಾನೇ ಕೆಲಸ ಸಿಕ್ಕಿತ್ತು ಅನ್ನಿಸುತ್ತೆ. ಆ ಮಾಸ್ಟರು ಹುಡುಗರ ಜತೆ ಹೆಚ್ಚು ಬೆರೆಯುತ್ತಿದ್ದರು. ಅವರ ಮನೆಗೂ ನಾವು ಹೋಗುತ್ತಿದ್ದೆವು. ಆದರೆ ಆ ಪಾರ್ಟಿ ಒಂದು ರೂಪಾಯಿಯೂ ಖರ್ಚು ಮಾಡುತ್ತಿರಲಿಲ್ಲ. ನಮ್ಮಿಂದಲೇ ಎಲ್ಲವನ್ನೂ ಪೀಕುತ್ತಿದ್ದರು.Last Updated 2 ಸೆಪ್ಟೆಂಬರ್ 2015, 19:46 IST