ಅದ್ಭುತಗಳ ರಾಶಿ `ದಕ್ಷಿಣ ಕಾಶಿ'
ಒಂದೆಡೆ ಜಲಪಾತದ ನಿನಾದ, ಇನ್ನೊಂದೆಡೆ ಹಕ್ಕಿಗಳ ಚಿಲಿಪಿಲಿ. ಸುತ್ತಲೂ ಬಂಡೆ, ಬಂಡೆಯ ನಡುವೆ ನೀರಿನ ಚಿಲುಮೆ. ಈ ಸುಂದರ ತಾಣದ ನಡುವೆ ದೇಗುಲದ ದರ್ಶನ... ಇದು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಶ್ರೀಕ್ಷೇತ್ರ ಸೊಗಲ ಸೋಮೇಶ್ವರ ದೇವಾಲಯದ ಚಿತ್ರಣ.Last Updated 19 ಆಗಸ್ಟ್ 2013, 19:59 IST