ಭಾವಿ ಉದ್ಯಮಶೀಲರಿಗೆ ಮಾರ್ಗದರ್ಶನ ಅಗತ್ಯ
ಜನರು ವಿಫಲಗೊಳ್ಳುವುದಕ್ಕೆ ಯೋಜನೆ ಮಾಡುವುದಿಲ್ಲ, ಯೋಜನೆ ಮಾಡುವುದರಲ್ಲೇ ವಿಫಲರಾಗುತ್ತಾರೆ. ಯಶಸ್ಸಿನ ಧ್ಯೇಯದೊಂದಿಗೇ ಸಂಸ್ಥೆಗಳು ಆರಂಭಗೊಂಡಿರುತ್ತವೆ. ಆದರೆ ಹಲವು ಸಂದರ್ಭಗಳಲ್ಲಿ ಅದು ನಿಜವಾಗುವುದಿಲ್ಲ. ಇದಕ್ಕೆ ಕಾರಣ ಏನು? ಈ ಬಗ್ಗೆ ಇಲ್ಲಿ ವಿವರವಾಗಿ ಚರ್ಚಿಸಿದ್ದಾರೆ.Last Updated 29 ಸೆಪ್ಟೆಂಬರ್ 2015, 19:30 IST