ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುಣಗಾರ ಮಂಜುನಾಥ

ಸಂಪರ್ಕ:
ADVERTISEMENT

ದುಡ್ಡಿನ ಪಾಠ

ಮಕ್ಕಳಲ್ಲಿ ಹಣ ಉಳಿತಾಯದ ಪರಿಕಲ್ಪನೆಯನ್ನು ಪ್ರಾಯೋಗಿಕವಾಗಿ ಕಲಿಸುವುದರೊಂದಿಗೆ ಅವರ ಆರ್ಥಿಕ ಮಟ್ಟವನ್ನು ಸುಧಾರಿಸುವ ಕೆಲಸವೂ ಶಾಲೆಯಲ್ಲಿ ನಡೆದಿದೆ. ಹನಿ ಹನಿ ಸೇರಿ ಹಳ್ಳ ಎನ್ನುವಂತೆ ಪುಡಿಗಾಸನ್ನೂ ಕೂಡಿಟ್ಟು ಒಳ್ಳೆಯ ಉದ್ದೇಶಕ್ಕೆ ಬಳಸಲು ಮಕ್ಕಳನ್ನು ಪ್ರೇರೇಪಿಸಲಾಗುತ್ತಿದೆ
Last Updated 25 ಆಗಸ್ಟ್ 2014, 19:30 IST
ದುಡ್ಡಿನ ಪಾಠ

ನಾಡು ಮರೆತ `ನಾಡೋಜ'

ಬದುಕಿದ್ದಾಗ ಜನಪದ ಸಂಸ್ಕೃತಿ ಏಳಿಗೆಗಾಗಿ ಮೀಸಲಾಗಿದ್ದ ಸಂಗಣ್ಣನವರ ಶರೀರ, ಮರಣದ ನಂತರ ಸಾವಿರಾರು ವ್ಯೆದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದೊರಕಿದೆ. ನೇತ್ರ ಇನ್ನೊಂದು ಜೀವಕ್ಕೆ ಬೆಳಕು ತೋರ ಹೊರಟಿದೆ. ಆದರೆ ಅವರ ಪುಸ್ತಕಗಳು ಹಾಗೂ ಸ್ಮರಣಿಕೆಗಳು ಮಾತ್ರ ಯಾರ ಅರಿವಿಗೂ ಬಾರದೇ ದೂಳು ತಿನ್ನುತ್ತ ಕುಳಿತಿವೆ!
Last Updated 17 ಡಿಸೆಂಬರ್ 2012, 19:59 IST
fallback

ಹೊತ್ತು ತಂದ ನೀರಲ್ಲಿ ಬೆಳೆದರು ಮಲ್ಲಿಗೆಯಾ

ಮನೆಗೆ ನಲ್ಲಿಯಲ್ಲಿ ಬರುವ ಹತ್ತು ಕೊಡ ನೀರು ಹೊತ್ತು ತರುವುದೇ ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ ಸುಮಾರು 2 ಕಿ.ಮೀ. ದೂರದಿಂದ ನೀರು ಹೊತ್ತು ತಂದು ಮಲ್ಲಿಗೆ ಬೆಳೆಯುತ್ತಿರುವ ರೈತ ದಂಪತಿ ಇದ್ದಾರೆಂದರೆ ನಂಬ್ತಿರಾ?
Last Updated 24 ಸೆಪ್ಟೆಂಬರ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT