ಮಹಿಳಾ ಉದ್ಯಮಿಗಳ ಕೈಹಿಡಿವ ಚಿನ್ನದ ಸಾಲ
ಮಹಿಳೆಯರು ತಮ್ಮ ಕುಟುಂಬದಿಂದ ಪಡೆಯುವ ಬಹುಮೂಲ್ಯ ಆಸ್ತಿ ಎಂದರೆ ಚಿನ್ನ. ಅದನ್ನು ಸಂಗ್ರಹಿಸಿ ಇಡುವುದು ಮತ್ತು ನಗದಾಗಿ ಪರಿವರ್ತಿಸುವುದು ಬಹಳ ಸುಲಭ. ಮಹಿಳೆಯರಿಗೆ ವೈಯಕ್ತಿಕ ಕಾರಣಗಳಿಗೆ ಅಥವಾ ಉದ್ದಿಮೆ ನಡೆಸುವ ಉದ್ದೇಶಗಳಿಗೆ ಸಾಲ ಪಡೆಯಲು ಚಿನ್ನದ ಸಾಲವು ಅತ್ಯಂತ ಸುರಕ್ಷಿತ ಮತ್ತು ತ್ವರಿತವಾದ ಮಾರ್ಗ.Last Updated 7 ಸೆಪ್ಟೆಂಬರ್ 2023, 9:26 IST