ಸೊಳ್ಳೆಗೂ ಅಮಲೇರಿಸುವ ಅಡಿಕೆ
ಸೊಳ್ಳೆ ಕಾಟ ತಪ್ಪಿಸಲು ಹಲವಾರು ಬತ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವು ಸೊಳ್ಳೆಯನ್ನು ಸಾಯಿಸುತ್ತವೆಯೋ, ಓಡಿಸುತ್ತವೆಯೋ ಬೇರೆ ಮಾತು, ಆದರೆ ಬತ್ತಿಗಳು ಉಗುಳುವ ಹೊಗೆಯ ಸೇವನೆ ಮಾಡುವ ನಾವಂತೂ ಬಗೆ ಬಗೆ ಕಾಯಿಲೆಗೆ ತುತ್ತಾಗುವುದು ಖಚಿತ ಎಂದು ಈಗಾಗಲೇ ಹಲವು ಸಂಶೋಧನೆಗಳು ದೃಢಪಡಿಸಿವೆ.Last Updated 17 ನವೆಂಬರ್ 2014, 19:30 IST