ಇಲ್ಲಿಲ್ಲ ವಿದ್ಯುತ್ ಸಮಸ್ಯೆ!
ವಿದ್ಯುತ್ ಸಮಸ್ಯೆ ತಲೆದೋರಿದರೆ ಅದಕ್ಕೆ ಮೊದಲು ಬಲಿಯಾಗುವುದು ಗ್ರಾಮೀಣ ಪ್ರದೇಶಗಳೇ. ಪಟ್ಟಣ, ನಗರ ಪ್ರದೇಶಗಳಲ್ಲಿ ವಿದ್ಯುತ್ ಬೇಡಿಕೆ ಹೆಚ್ಚು ಎಂಬ ಕಾರಣಕ್ಕೆ, ವಿದ್ಯುತ್ತನ್ನೇ ನಂಬಿ ಬದುಕುತ್ತಿದ್ದರೂ ಗ್ರಾಮೀಣ ಪ್ರದೇಶಿಗರ ಮೇಲೆ ಸರ್ಕಾರ ಬರೆ ಬೀಳಿಸುತ್ತಿರುವುದು ಇಂದು ನಿನ್ನೆಯ ಮಾತಲ್ಲ.Last Updated 2 ಜನವರಿ 2017, 19:30 IST