ಬಾಲಕಿ ಮೇಲೆ ‘ರಾಜಕೀಯ ಅತ್ಯಾಚಾರ’
ಬಿಎಸ್ಪಿಯ ಸಕ್ರಿಯ ಕಾರ್ಯಕರ್ತ ಹನುಮಪ್ಪ ಅವರ ಮಗಳು 13 ವರ್ಷದ ಕನಕಾಳ ಮೇಲೆ ಅತ್ಯಾಚಾರ ನಡೆದಿದೆ ಎಂಬ ಸುದ್ದಿ ಇಡೀ ಗ್ರಾಮವನ್ನು ಉದ್ವಿಗ್ನ ಸ್ಥಿತಿಗೆ ತಂದಿತು. ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಕನಕಾಳ ಮೇಲೆ ಅದೇ ಗ್ರಾಮದ, ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಇಬ್ಬರು ಯುವಕರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಯಿತು...Last Updated 25 ಫೆಬ್ರುವರಿ 2017, 19:30 IST