ಸಂಸತ್ತಿನ ಸಾರ್ವಭೌಮತ್ವಕ್ಕೆ ಸಂಕಷ್ಟ
ಸಂಸತ್ ಸದಸ್ಯರ ವೇತನ ನಿಗದಿಗೆ ಆಯೋಗ ರಚನೆ ಪ್ರಸ್ತಾವ ಸರಿಯಾದ ಕ್ರಮವಲ್ಲ. ಸ್ವತಂತ್ರ ಭಾರತದಲ್ಲಿ ಸಂಸದೀಯ ವ್ಯವಸ್ಥೆ ಜಾರಿಯಾದ ಕಾಲದಿಂದಲೂ ಸಂಸದರ ವೇತನವನ್ನು ನಿಗದಿ ಮಾಡುವ ಜವಾಬ್ದಾರಿಯನ್ನು ಸಂಸತ್ತು ಹೊಂದಿದೆ. ಈಗ ಆ ಜವಾಬ್ದಾರಿಯನ್ನು ಆಯೋಗಕ್ಕೆ ನೀಡುವುದು ಉತ್ತಮ ನಡವಳಿಕೆ ಎನಿಸಲಾರದು.Last Updated 2 ಅಕ್ಟೋಬರ್ 2015, 19:30 IST