ಸಣ್ಣ ಹಿಡುವಳಿದಾರರ ಪ್ರಗತಿಬಂಧು
ಹಿಡುವಳಿ ಯೋಜನೆಯೆಂದರೆ ಕೃಷಿ ಕುಟುಂಬವೊಂದು ಯೋಜನಾಬದ್ಧವಾದ ಕೃಷಿಯ ಮೂಲಕ ನಿರಂತರ ಆದಾಯ ಗಳಿಸಲು ಹಾಕಿಕೊಳ್ಳುವ ಯೋಜನೆ. ಕೃಷಿ ಮಾತ್ರವಲ್ಲದೆ ಮೂಲಸೌಕರ್ಯ, ಶಿಕ್ಷಣ, ಧಾರ್ಮಿಕ ಕಾರ್ಯಕ್ರಮ ಆದಾಯೋತ್ಪನ್ನ ಚಟುವಟಿಕೆ, ವಿಮೆ ಮೊದಲಾದವುಗಳನ್ನು ಒಳಗೊಂಡ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುವ ಹಂಬಲ ಈ ಯೋಜನೆಯದ್ದುLast Updated 3 ಆಗಸ್ಟ್ 2015, 19:30 IST