ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ: 50 ವರ್ಷಗಳ ಹಿಂದೆ

Last Updated 26 ಜೂನ್ 2011, 19:30 IST
ಅಕ್ಷರ ಗಾತ್ರ

ಸೋಮವಾರ, 27-6-1961

ಕೋಟ್ಯಾಂತರ ರೂ. ನಷ್ಟ
ಕಲ್ಕತ್ತ, ಜೂನ್ 26 - ರೂರ್ಕೆಲಾ ಉಕ್ಕಿನ ಕಾರ್ಖಾನೆಯಲ್ಲಿ ಜೂನ್ 17 ರಂದು ರೋಲಿಂಗ್ ಮಿಲ್‌ಗೆ ಉಂಟಾದ ತೀವ್ರ ಜಖಂನಿಂದಾಗಿ ಕಾರ್ಖಾನೆಯಲ್ಲಿ ಉತ್ಪಾದನೆ ಕಾರ್ಯವನ್ನು ಎರಡು ತಿಂಗಳ ಕಾಲ ನಿಲ್ಲಿಸಿರುವುದಾಗಿ ನಿನ್ನೆ ಇಲ್ಲಿ ಅಧಿಕೃತವಾಗಿ ತಿಳಿದು ಬಂದಿರುವುದಾಗಿ `ಟೈಂಸ್ ಆಫ್ ಇಂಡಿಯಾ~ ವರದಿ ಮಾಡಿದೆ.
ಮಿಲ್‌ಗೆ ಆಗಿರುವ ಜಖಂ ಪ್ರಮಾಣ ಅನೇಕ ಕೋಟಿ ರೂಪಾಯಿಗಳಷ್ಟಾಗಬಹುದೆಂದು ಭಾವಿಸಲಾಗಿದೆ.

ಮಕ್ಕಳಿಗೆ ಹಾಲು ಹಂಚಿಕೆ
ಬೆಂಗಳೂರು, ಜೂನ್ 26 - ಬೆಂಗಳೂರು ನಗರ - ಬೆಂಗಳೂರು ದಕ್ಷಿಣ ತಾಲ್ಲೂಕು ಮತ್ತು ಉತ್ತರ ತಾಲ್ಲೂಕಿನಲ್ಲಿ ಆರಂಭವಾಗಿ ಒಂದೆರಡು ತಿಂಗಳನಲ್ಲಿಯೇ ಇಡೀ ರಾಜ್ಯದಲ್ಲಿ ಜಾರಿಗೆ ಬರಲಿರುವ ಶಾಲಾ ಮಕ್ಕಳಿಗೆ ಹಾಲು ಹಂಚುವ ಕಾರ್ಯಕ್ರಮ ಜುಲೈ 1 ರಿಂದ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT