ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಲ್ಲೆ

ADVERTISEMENT

ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್‌: ಇಬ್ಬರ ಸಾವು

ಶಿವಮೊಗ್ಗ: ಇಲ್ಲಿನ ಲಷ್ಕರ್ ಮೊಹಲ್ಲಾದಲ್ಲಿ ರೌಡಿ ಶೀಟರ್‌ಗಳ ಮಧ್ಯೆ ನಡೆದ ಗಲಭೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ.
Last Updated 9 ಮೇ 2024, 0:30 IST
ಶಿವಮೊಗ್ಗದಲ್ಲಿ ಗ್ಯಾಂಗ್‌ವಾರ್‌: ಇಬ್ಬರ ಸಾವು

ಬೆಂಗಳೂರು | ನಂಬಿಕೆ ನಕ್ಷೆ: ಮಂಜೂರು ಬಳಿಕ ಶುಲ್ಕ

ನಿಧಾನಗತಿಯಲ್ಲಿದ್ದ ಯೋಜನೆಗೆ ವೇಗ ನೀಡಲು ಬಿಬಿಎಂಪಿ ನಿರ್ಧಾರ
Last Updated 9 ಮೇ 2024, 0:25 IST
ಬೆಂಗಳೂರು | ನಂಬಿಕೆ ನಕ್ಷೆ: ಮಂಜೂರು ಬಳಿಕ ಶುಲ್ಕ

ಮುರುಘಾ ಮಠ: ಬಸವೇಶ್ವರ ಪ್ರತಿಮೆ, ಅನುದಾನ ದುರ್ಬಳಕೆ; ತನಿಖೆಗೆ ಶಿಫಾರಸು

ಮುರುಘಾ ಮಠದ ಆವರಣದಲ್ಲಿ ಬಸವೇಶ್ವರ ಪ್ರತಿಮೆ, ಅನುದಾನ ದುರ್ಬಳಕೆ
Last Updated 9 ಮೇ 2024, 0:10 IST
ಮುರುಘಾ ಮಠ: ಬಸವೇಶ್ವರ ಪ್ರತಿಮೆ, ಅನುದಾನ ದುರ್ಬಳಕೆ; ತನಿಖೆಗೆ ಶಿಫಾರಸು

ಬೆಂಗಳೂರು: ವಿಮಾನದಲ್ಲಿ ಸಿಗರೇಟ್‌ ಸೇದಿದ್ದವನ ಬಂಧನ

ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಸಿಗರೇಟ್‌ ಸೇದಿದ್ದ ಆರೋಪದಡಿ ಮೊಹಮ್ಮದ್ ಅಸ್ಲಾಂ ಎಂಬುವವರನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 8 ಮೇ 2024, 23:50 IST
ಬೆಂಗಳೂರು: ವಿಮಾನದಲ್ಲಿ ಸಿಗರೇಟ್‌ ಸೇದಿದ್ದವನ ಬಂಧನ

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 09 ಮೇ 2024

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 09 ಮೇ 2024
Last Updated 8 ಮೇ 2024, 23:34 IST
ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಗುರುವಾರ, 09 ಮೇ 2024

ಶೀಘ್ರ ಅಂದ್ರಹಳ್ಳಿ ಕೆರೆಗೂ ನೀರು: ಸೋಮಶೇಖರ್

ರಾಜರಾಜೇಶ್ವರಿನಗರ: ಹೇರೋಹಳ್ಳಿ, ಅಂದ್ರಹಳ್ಳಿ ಕೆರೆಗಳಿಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ತುಂಬಿಸುವ ಕೆಲಸ ಪ್ರಾರಂಭ ಮಾಡಲಾಗಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.  ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಹೇರೋಹಳ್ಳಿ ಕೆರೆಗೆ ನೀರು...
Last Updated 8 ಮೇ 2024, 23:30 IST
ಶೀಘ್ರ ಅಂದ್ರಹಳ್ಳಿ ಕೆರೆಗೂ ನೀರು: ಸೋಮಶೇಖರ್

ಬಿಬಿಎಂಪಿ ವಿದ್ಯುತ್‌ ವಿಭಾಗ ರಾತ್ರಿ 8.30ರವರೆಗೂ ಕೆಲಸ

ಬಿಬಿಎಂಪಿಯ ವಿದ್ಯುತ್‌ ವಿಭಾಗದ ಎಂಜಿನಿಯರ್‌ಗಳು ಹಾಗೂ ಅಧಿಕಾರಿಗಳು ರಾತ್ರಿ 8.30ರವರೆಗೂ ಕಾರ್ಯನಿರ್ವಹಿಸಲು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಆದೇಶಿಸಿದ್ದಾರೆ.
Last Updated 8 ಮೇ 2024, 23:15 IST
ಬಿಬಿಎಂಪಿ ವಿದ್ಯುತ್‌ ವಿಭಾಗ ರಾತ್ರಿ 8.30ರವರೆಗೂ ಕೆಲಸ
ADVERTISEMENT

ಆನೇಕಲ್ | ವಿದ್ಯುತ್ ಸ್ಪರ್ಶ: ಕಾಡಾನೆ ಸಾವು

ಆನೇಕಲ್ : ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡಾನೆಗಳ ಹಿಂಡಿನ ಸಲಗವೊಂದು ವಿದ್ಯುತ್‌ ಸ್ಪರ್ಶದಿಂದ ಮೃತಪಟ್ಟಿರುವ ಧಾರುಣ ಘಟನೆ ಪಟ್ಟಣಕ್ಕೆ ಸಮೀಪದ ತಮಿಳುನಾಡಿನ ಡೆಂಕಣಿಕೋಟೆ ಸಮೀಪದ...
Last Updated 8 ಮೇ 2024, 22:53 IST
ಆನೇಕಲ್ | ವಿದ್ಯುತ್ ಸ್ಪರ್ಶ: ಕಾಡಾನೆ ಸಾವು

ಕಸಾಪ: ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಸಂಸ್ಥಾಪನೆ ದಿನಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಮೇ ತಿಂಗಳು ಪೂರ್ತಿ ತನ್ನ ಪ್ರಕಟಣೆಗಳಿಗೆ ರಿಯಾಯಿತಿ ಘೋಷಿಸಿದೆ.
Last Updated 8 ಮೇ 2024, 22:48 IST
ಕಸಾಪ: ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಕೋಲಾರ: 3 ದಿನಗಳಿಂದ ಮಳೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗಿದ ನೀರು

ಜಿಲ್ಲೆಯ ವಿವಿಧೆಡೆ ಮಂಗಳವಾರ ತಡರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೂ ಧಾರಾಕಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Last Updated 8 ಮೇ 2024, 22:48 IST
ಕೋಲಾರ: 3 ದಿನಗಳಿಂದ ಮಳೆ, ತಗ್ಗು ಪ್ರದೇಶಗಳಲ್ಲಿರುವ ಮನೆಗಳಿಗೆ ನುಗ್ಗಿದ ನೀರು
ADVERTISEMENT