ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಗ್ರಾಮಾಂತರ

ADVERTISEMENT

ಹೊಸಕೋಟೆ ಕರಗ ಹೊತ್ತಿದ್ದ ಮಹೇಶ್ ನಿಧನ

ಇತಿಹಾಸ ಪ್ರಸಿದ್ದ ಹೊಸಕೋಟೆ ಕರಗ ಮಹೋತ್ಸವದಲ್ಲಿ ನಾಲ್ಕು ಬಾರಿ ಕರಗ ಹೊತ್ತಿದ್ದ ಕೋಟೆ ಬಡಾವಣೆಯ ಗವಿ ರಸ್ತೆ ನಿವಾಸಿ ಸಿ.ಮಹೇಶ್ (66) ಸೋಮವಾರ ಉಸಿರಾಟದ ತೊಂದರೆಯಿಂದ ನಿಧನರಾದರು.
Last Updated 13 ಮೇ 2024, 16:02 IST
ಹೊಸಕೋಟೆ ಕರಗ ಹೊತ್ತಿದ್ದ ಮಹೇಶ್ ನಿಧನ

ಪ್ರತಿ ತಾಲ್ಲೂಕಿನಲ್ಲೂ ರಂಗಮಂದಿರ ನಿರ್ಮಾಣಕ್ಕೆ ಆಗ್ರಹ

ರಂಗ ಕಲಾವಿದರು, ತಂತ್ರಜ್ಞರು ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಪ್ರತಿ ತಾಲ್ಲೂಕಿಗೆ ಒಂದರಂತೆ ರಂಗಮಂದಿರ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ‌ಒತ್ತಾಯಿಸಿದರು.
Last Updated 13 ಮೇ 2024, 16:00 IST
ಪ್ರತಿ ತಾಲ್ಲೂಕಿನಲ್ಲೂ ರಂಗಮಂದಿರ ನಿರ್ಮಾಣಕ್ಕೆ ಆಗ್ರಹ

ನಮ್ಮ ಜನ ನಮ್ಮ ಧ್ವನಿ | ದೊಡ್ಡಬಳ್ಳಾಪುರ: ಯಾರಿಗಾಗಿ ಶಾಶ್ವತ ನೀರಾವರಿ ಯೋಜನೆ?

ಒಂದೆಡೆ ಕೈಗಾರಿಕಾ ಉದ್ದೇಶಕ್ಕೆ ಕೃಷಿ ಭೂಮಿ ಸ್ವಾಧೀನ; ಮತ್ತೊಂಡೆ ನೀರಾವರಿ ಭರವಸೆ । ಬಾರದ ಎತ್ತಿನ ಹೊಳೆ ನೀರು
Last Updated 13 ಮೇ 2024, 3:34 IST
ನಮ್ಮ ಜನ ನಮ್ಮ ಧ್ವನಿ | ದೊಡ್ಡಬಳ್ಳಾಪುರ: ಯಾರಿಗಾಗಿ ಶಾಶ್ವತ ನೀರಾವರಿ ಯೋಜನೆ?

ಆನೇಕಲ್ | ಕೆರೆಗೆ ಬಿದ್ದು ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ತಿಳಿಯುತ್ತದೆ ಎಂದು ಹೆದರಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಜಿಗಣಿಯಲ್ಲಿ ನಡೆದಿದೆ.
Last Updated 12 ಮೇ 2024, 15:17 IST
ಆನೇಕಲ್ | ಕೆರೆಗೆ ಬಿದ್ದು ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಕುದೂರು | ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಮಾಗಡಿ - ತಾಳೇಕೆರೆ ಮುಖ್ಯ ರಸ್ತೆಯ ಪ್ರಸಾದ್ ನಗರ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.
Last Updated 12 ಮೇ 2024, 15:16 IST
fallback

ದೊಡ್ಡಬಳ್ಳಾಪುರ | ಕಾರು ಪಲ್ಟಿ: ಪ್ರಯಾಣಿಕ ಸಾವು

ನಗರದ ಪಿಎಸ್‌ಐ ಜಗದೀಶ್‌ ವೃತ್ತ ಸಮೀಪದ ಹೆದ್ದಾರಿಯ ತಿರುವಿನಲ್ಲಿ ಶನಿವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ‌ ಕಾರು ಪಲ್ಟಿ ಹೊಡೆದು ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಚಾಲಕ ಸೇರಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ
Last Updated 12 ಮೇ 2024, 13:57 IST
ದೊಡ್ಡಬಳ್ಳಾಪುರ | ಕಾರು ಪಲ್ಟಿ: ಪ್ರಯಾಣಿಕ ಸಾವು

ಚಿಕ್ಕಬಳ್ಳಾಪುರ: ಕಳಚಿ ಬಿದ್ದ ಸ್ಟ್ರಾಂಗ್‌ ರೂಂ ತಗಡು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತಯಂತ್ರ ಇಟ್ಟಿದ್ದ ಕೊಠಡಿ
Last Updated 11 ಮೇ 2024, 14:21 IST
ಚಿಕ್ಕಬಳ್ಳಾಪುರ: ಕಳಚಿ ಬಿದ್ದ ಸ್ಟ್ರಾಂಗ್‌ ರೂಂ ತಗಡು
ADVERTISEMENT

ದೇವನಹಳ್ಳಿ |ಆಸ್ತಿ ತೆರಿಗೆ ಪಾವತಿ ಆಂದೋಲನ: 13ರಿಂದ ವಿವಿಧ ವಾರ್ಡ್‌ಗಳಲ್ಲಿ ವಸೂಲಿ

ಪುರಸಭೆಯು 2024-25ನೇ ಸಾಲಿನ ಹಾಗೂ ಹಿಂದಿನ ಸಾಲಿನ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸಲು ಅನುಕೂಲವಾಗುವಂತೆ ಎಲ್ಲಾ ವಾರ್ಡ್‌ಗಳಲ್ಲಿ ಮೇ 13ರಿಂದ ಆಸ್ತಿ ತೆರಿಗೆ ವಸೂಲಿ ಆಂದೋಲನ ಹಮ್ಮಿಕೊಂಡಿದೆ.
Last Updated 11 ಮೇ 2024, 14:10 IST
ದೇವನಹಳ್ಳಿ |ಆಸ್ತಿ ತೆರಿಗೆ ಪಾವತಿ ಆಂದೋಲನ: 13ರಿಂದ ವಿವಿಧ ವಾರ್ಡ್‌ಗಳಲ್ಲಿ ವಸೂಲಿ

ದೇವನಹಳ್ಳಿ|ಮನೆಗಳಿಗೆ ನುಗ್ಗಿದ ಮಳೆ ನೀರು: ವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ಆಗ್ರಹ

ದೇವನಹಳ್ಳಿ ಪಟ್ಟಣದ 21ನೇ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ, ಮಳೆ ನೀರು ಮನೆಗಳಿಗೆ ನುಗ್ಗುತ್ತಿದ್ದು, ಮಳೆ ಬಂದಾಗಲೆಲ್ಲ ನೀರು ಮನೆಯೊಳಗೆ ಬಾರದಂತೆ ತಡೆಯುವುದು ದೊಡ್ಡ ಕೆಲಸವಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
Last Updated 11 ಮೇ 2024, 14:04 IST
ದೇವನಹಳ್ಳಿ|ಮನೆಗಳಿಗೆ ನುಗ್ಗಿದ ಮಳೆ ನೀರು: ವೈಜ್ಞಾನಿಕ ಚರಂಡಿ ನಿರ್ಮಾಣಕ್ಕೆ ಆಗ್ರಹ

ದೇವನಹಳ್ಳಿ: ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯ

ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಸಮೀಪ ಸರ್ವಿಸ್‌ ರಸ್ತೆ ನಿರ್ಮಿಸಬೇಕಿದ್ದ ಜಾಗ ಮಳೆಯಿಂದ ಕೆಸರು ಗದ್ದೆಯಾಗಿದೆ.
Last Updated 11 ಮೇ 2024, 13:46 IST
ದೇವನಹಳ್ಳಿ: ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಒತ್ತಾಯ
ADVERTISEMENT