ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ

ADVERTISEMENT

ಶಿಡ್ಲಘಟ್ಟ: ಗಾಂಜಾ ಬೆಳೆದ ರೈತನ ಬಂಧನ

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಗುಡ್ಲನರಸಿಂಹನಹಳ್ಳಿಯಲ್ಲಿ ಪರವಾನಗಿ ಇಲ್ಲದೆ ಗಾಂಜಾ ಬೆಳೆದಿದ್ದ ರೈತನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Last Updated 19 ಮೇ 2024, 15:51 IST
ಶಿಡ್ಲಘಟ್ಟ: ಗಾಂಜಾ ಬೆಳೆದ ರೈತನ ಬಂಧನ

ಚಿಂತಾಮಣಿ: ಡೆಂಗಿ, ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಸಲಹೆ

ಡೆಂಗಿ ಹಾಗೂ ಚಿಕೂನ್ ಗುನ್ಯಾ ಈಡಿಸ್ ಎಂಬ ಸೊಳ್ಳೆಯಿಂದ ಬರುತ್ತದೆ. ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆಯಿಂದ ಜ್ವರವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಜ್ವರಪೀಡಿತರು ಕೂಡಲೇ ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ತಿಳಿಸಿದರು.
Last Updated 19 ಮೇ 2024, 13:57 IST
fallback

ಪಾತಪಾಳ್ಯ: ನಾಯಿ ಕಚ್ಚಿದ ಬಾಲಕನಿಗೆ ಸಿಗದ ಚಿಕಿತ್ಸೆ

ನಾಯಿ ಕಚ್ಚಿದ ಬಾಲಕನಿಗೆ ಪಾತಪಾಳ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗದೆ ಪೋಷಕರು ಪರದಾಡಿದರು.
Last Updated 19 ಮೇ 2024, 13:45 IST
ಪಾತಪಾಳ್ಯ: ನಾಯಿ ಕಚ್ಚಿದ ಬಾಲಕನಿಗೆ ಸಿಗದ ಚಿಕಿತ್ಸೆ

'ಪ್ರಜಾವಾಣಿ' ವರದಿ ಪರಿಣಾಮ | ಕೊನೆಗೂ‘ತಬರ’ನ ಜಮೀನಿಗೆ ಕೊಳವೆಬಾವಿ!

‘ಪದ್ಮಶ್ರೀ’ ಕಲಾವಿದನ ಜಮೀನಿನಲ್ಲಿ ಜಲಶೋಧ
Last Updated 19 ಮೇ 2024, 13:26 IST
'ಪ್ರಜಾವಾಣಿ' ವರದಿ ಪರಿಣಾಮ | ಕೊನೆಗೂ‘ತಬರ’ನ ಜಮೀನಿಗೆ ಕೊಳವೆಬಾವಿ!

ಚಿಂತಾಮಣಿ: ಎಲೆ ಮುದುಡು ರೋಗ ನಿರ್ವಹಣೆಗೆ ಸಲಹೆ

ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ನಾಟಿ ಮಾಡಲಾಗಿರುವ ಟೊಮೆಟೊ ಬೆಳೆ ಹೆಚ್ಚಿನ ತಾಪಮಾನದಿಂದ ಗಿಡಗಳ ಬೆಳವಣಿಗೆ ಕುಂಠಿತವಾಗಿದ್ದು, ಇದರ ಜತೆ ಜೊತೆಗೆ ಎಲೆ ಮುದುಡು ನಂಜು ರೋಗ ಮತ್ತು ಸೊರಗು ರೋಗ ಕಾಟದಿಂದ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.
Last Updated 19 ಮೇ 2024, 13:15 IST
ಚಿಂತಾಮಣಿ: ಎಲೆ ಮುದುಡು ರೋಗ ನಿರ್ವಹಣೆಗೆ ಸಲಹೆ

ಶಿಡ್ಲಘಟ್ಟ | ರೋಗ ಕಾಟ, ಬೆಲೆಯೂ ಕುಸಿತ: ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು

ಹುಳು ಆರೋಗ್ಯದಲ್ಲಿ ಏರುಪೇರು: ರೋಗ ಕಾಟ । ಬೆಲೆಯೂ ಕುಸಿತ । ಬೆಳೆ ಬಂದರೂ ನಷ್ಟ
Last Updated 19 ಮೇ 2024, 6:22 IST
ಶಿಡ್ಲಘಟ್ಟ | ರೋಗ ಕಾಟ, ಬೆಲೆಯೂ ಕುಸಿತ: ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರರು

ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ

ದ್ರಾಕ್ಷಿ ಬೆಲೆ ಕುಸಿದಿದೆ. ಚಿಕ್ಕಬಳ್ಳಾಪುರ ಮತ್ತು ಶಿಡ್ಲಘಟ್ಟ ತಾಲ್ಲೂಕಿನ ಬೆಳೆಗಾರರು ಕಂಗಾಲಾಗಿದ್ದಾರೆ.
Last Updated 19 ಮೇ 2024, 6:16 IST
ಚಿಕ್ಕಬಳ್ಳಾಪುರ: ಬೆಳೆಗಾರರಿಗೆ ಹುಳಿಯಾದ ‘ದ್ರಾಕ್ಷಿ’, ಕೆ.ಜಿಗೆ ₹10 ಕುಸಿತ
ADVERTISEMENT

ಗಂಗಾಕಲ್ಯಾಣಕ್ಕೆ ಅಲೆಯುತ್ತಿರುವ ‘ಪದ್ಮಶ್ರೀ’ ಕಲಾವಿದ!

ಮಂಜೂರಾತಿ ಆದೇಶ ದೊರೆತು ವರ್ಷ ಕಳೆದರೂ ಮುನಿವೆಂಕಟಪ್ಪ ಅವರಿಗಿಲ್ಲ ಸೌಲಭ್ಯ
Last Updated 18 ಮೇ 2024, 19:09 IST
ಗಂಗಾಕಲ್ಯಾಣಕ್ಕೆ ಅಲೆಯುತ್ತಿರುವ ‘ಪದ್ಮಶ್ರೀ’ ಕಲಾವಿದ!

ಚಿಕ್ಕಬಳ್ಳಾಪುರದತ್ತ ಸುಳಿಯದ ಬಿರುಸು ಮಳೆ

ಮೇ 17ರವರೆಗೆ ವಾಡಿಕೆಗಿಂತ ಕಡಿಮೆಯಾದ ಮಳೆ
Last Updated 18 ಮೇ 2024, 8:06 IST
ಚಿಕ್ಕಬಳ್ಳಾಪುರದತ್ತ ಸುಳಿಯದ ಬಿರುಸು ಮಳೆ

ಚೇಳೂರು ತಾಲ್ಲೂಕಾಗಿ 4 ವರ್ಷ ಕಳೆದರೂ ಆರಂಭವಾಗದ ಕಚೇರಿಗಳು: ತಪ್ಪದ ಜನರ ಬವಣೆ

ವರ್ಷದಲ್ಲಿ ಬದಲಾಗಿದ್ದು ನಾಮಫಲಕ ಮಾತ್ರ!
Last Updated 18 ಮೇ 2024, 8:00 IST
ಚೇಳೂರು ತಾಲ್ಲೂಕಾಗಿ 4 ವರ್ಷ ಕಳೆದರೂ ಆರಂಭವಾಗದ ಕಚೇರಿಗಳು: ತಪ್ಪದ ಜನರ ಬವಣೆ
ADVERTISEMENT