ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ

ADVERTISEMENT

ಕರಾವಳಿಯ ನಾಯಕರನ್ನು ತುಳಿಯುತ್ತಿರುವ ಬಿಜೆಪಿ ರಾಜ್ಯ ನಾಯಕರು: ರಘುಪತಿ ಭಟ್‌ ಆರೋಪ

ಬಿಜೆಪಿಯ ರಾಜ್ಯ ಮಟ್ಟದ ನಾಯಕರಿಂದ ಕರಾವಳಿಯ ಬಿಜೆಪಿ ಮುಖಂಡರು, ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಕರಾವಳಿ ಜಿಲ್ಲೆಯ ಮತದಾರರು ಏನಿದ್ದರೂ ಬಿಜೆಪಿಗೇ ಮತ ನೀಡುತ್ತಾರೆ ಎಂದು ಭಾವಿಸಿರುವ ಪಕ್ಷದ ಕೆಲ ಮುಖಂಡರು ಇಲ್ಲಿನ ನಾಯಕರನ್ನು ತುಳಿಯುತ್ತಿದ್ದಾರೆ’ ಎಂದು ಕೆ.ರಘುಪತಿ ಭಟ್‌ ಆರೋಪಿಸಿದರು.
Last Updated 19 ಮೇ 2024, 6:06 IST
ಕರಾವಳಿಯ ನಾಯಕರನ್ನು ತುಳಿಯುತ್ತಿರುವ ಬಿಜೆಪಿ ರಾಜ್ಯ ನಾಯಕರು: ರಘುಪತಿ ಭಟ್‌ ಆರೋಪ

ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿ: ರಾಯ್ ಕ್ಯಾಸ್ಟಲಿನೊ

ಭವಿಷ್ಯತ್ತಿನ ಹರಿಕಾರರಾದ ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿದರೆ ಮಾತ್ರವೇ ಸುಂದರ ಸಮಾಜದ ನಿರ್ಮಾಣ ಸಾಧ್ಯ’ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್‌ ಕ್ಯಾಸ್ಟಲಿನೊ ಅಭಿಪ್ರಾಯಪಟ್ಟರು.
Last Updated 19 ಮೇ 2024, 6:04 IST
ಮಕ್ಕಳಲ್ಲಿ ಸಮಾಜಮುಖಿ ಚಿಂತನೆ ಬೆಳೆಸಿ: ರಾಯ್ ಕ್ಯಾಸ್ಟಲಿನೊ

ಸ್ವಯಂಪ್ರೇರಣೆಯಿಂದ ಜೀವಜಲ ಉಳಿಸಿ: ಪ್ರಭಾಕರ ಶರ್ಮ

‘ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ನೀರನ್ನು ಮಿತ ಬಳಕೆ ಮಾಡಬೇಕು. ತಮ್ಮ ಇತಿಮಿತಿಯೊಳಗೂ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು’ ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಹಿರಿಯ ಸಲಹೆಗಾರ ಪ್ರಭಾಕರ ಶರ್ಮ ಹೇಳಿದರು.
Last Updated 19 ಮೇ 2024, 6:03 IST
ಸ್ವಯಂಪ್ರೇರಣೆಯಿಂದ ಜೀವಜಲ ಉಳಿಸಿ: ಪ್ರಭಾಕರ ಶರ್ಮ

ಶಾಸಕರಲ್ಲದ ಅವಧಿಯಲ್ಲೂ ಶಾಸಕ: ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

ಕೆ.ವಸಂತ ಬಂಗೇರ ಕ್ಷೇತ್ರದಲ್ಲಿ ಐದು ಸಲ ಶಾಸಕರಾಗಿದ್ದರೂ ಕೊನೆಯವರೆಗೂ ಶುದ್ಧಹಸ್ತದವರಾಗಿಯೇ ಉಳಿದಿದ್ದರು. ಇದಕ್ಕಿಂತ ದೊಡ್ಡ ವಿಷಯ ಯಾವುದಿದೆ. ನ್ಯಾಯನಿಷ್ಠೆ, ಪ್ರಾಮಾಣಿಕತೆ, ನಿಸ್ವಾರ್ಥ ವ್ಯಕ್ತಿತ್ವದ ಬಂಗೇರ ಶಾಸಕರಾಗಿಲ್ಲದ ಅವಧಿಯಲ್ಲೂ ಶಾಸಕರೇ ಆಗಿದ್ದರು ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
Last Updated 19 ಮೇ 2024, 6:03 IST
ಶಾಸಕರಲ್ಲದ ಅವಧಿಯಲ್ಲೂ ಶಾಸಕ: ಸಾಹಿತಿ ಲಕ್ಷ್ಮೀಶ ತೋಳ್ಪಾಡಿ

ಖಾಸಗಿ ಶಾಲೆ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಿ: ಎಎಪಿ

‘ಶಿಕ್ಷಣ ವ್ಯಾಪಾರೀಕರಣ ಆಗಿದೆ.‌ ಖಾಸಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪೋಷಕರಿಂದ ಮನಬಂದಂತೆ ಶುಲ್ಕ ಪಡೆಯುತ್ತಿವೆ. ಇದನ್ನು ತಡೆಯಲು ಸರ್ಕಾರ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಬೇಕು’ ಎಂದು ಆಮ್‌ ಆದ್ಮಿ ಪಾರ್ಟಿಯ (ಎಎಪಿ) ದಕ್ಷಿಣ ಕನ್ನಡ ಜಿಲ್ಲಾ ಘಟಕವು ಆಗ್ರಹಿಸಿದೆ.
Last Updated 19 ಮೇ 2024, 6:01 IST
ಖಾಸಗಿ ಶಾಲೆ ಶುಲ್ಕ ನಿಯಂತ್ರಣ ಪ್ರಾಧಿಕಾರ ರಚಿಸಿ: ಎಎಪಿ

ಶಿಕ್ಷಕರನ್ನೂ ಮಲಿನಗೊಳಿಸುವುದನ್ನು ತಡೆಬೇಕಿದೆ: ಭಾಸ್ಕರ ಶೆಟ್ಟಿ

ಸಮಾಜಕ್ಕೆ ಆಕ್ಸಿಜನ್ ಪೂರೈಸುವಂತಹ ಕಾರ್ಯವನ್ನು ನಿರ್ವಹಿಸುತ್ತಿರುವವರು ಶಿಕ್ಷಕರು. ಅವರನ್ನೂ ಮಲಿನಗೊಳಿಸುವಂತಹ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಇನ್ನು ತಡೆಯಬೇಕಾದರೆ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಶಿಕ್ಷಕರು ಆಲೋಚಿಸಿ ಮತ ನೀಡಬೇಕು ಎಂದು ಭಾಸ್ಕರ ಶೆಟ್ಟಿ ಹೇಳಿದರು.
Last Updated 19 ಮೇ 2024, 5:58 IST
ಶಿಕ್ಷಕರನ್ನೂ ಮಲಿನಗೊಳಿಸುವುದನ್ನು ತಡೆಬೇಕಿದೆ: ಭಾಸ್ಕರ ಶೆಟ್ಟಿ

ವಾಯುಭಾರ ಕುಸಿತ; ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಂಭವವಿದ್ದು, ಇದೇ 22ರವರೆಗೆ ಕರಾವಳಿಯುದ್ಧಕ್ಕೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಬಾರದು ಎಂದು ಜಿಲ್ಲಾಡಳಿತ ಸೂಚಿಸಿದೆ.
Last Updated 19 ಮೇ 2024, 5:57 IST
ವಾಯುಭಾರ ಕುಸಿತ; ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ
ADVERTISEMENT

ನೈರುತ್ಯ ಶಿಕ್ಷಕರ ಕ್ಷೇತ್ರ | ಇನ್ನು ಗಣಿ ಉದ್ಯಮಿಗಳೂ ಆಯ್ಕೆಯಾಗಬಹುದು: ಅರುಣ್

ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಕೆಲ ವರ್ಷಗಳಿಂದ ಶಿಕ್ಷಕರಲ್ಲದವರೇ ಪ್ರತಿನಿಧಿಸುತ್ತಿದ್ದಾರೆ. ಇನ್ನು ಮುಂದೆ ಗಣಿ ಉದ್ಯಮಿಗಳೂ ಈ ಕ್ಷೇತ್ರದಿಂದ ಆಯ್ಕೆಯಾಗುವ ಸ್ಥಿತಿ ನಿರ್ಮಾಣವಾಗಬಹುದು ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ್ ಹೊಸಕೊಪ್ಪ ಕಳವಳ ವ್ಯಕ್ತಪಡಿಸಿದರು.
Last Updated 19 ಮೇ 2024, 5:33 IST
ನೈರುತ್ಯ ಶಿಕ್ಷಕರ ಕ್ಷೇತ್ರ | ಇನ್ನು ಗಣಿ ಉದ್ಯಮಿಗಳೂ ಆಯ್ಕೆಯಾಗಬಹುದು: ಅರುಣ್

ಮೂಡ್ನಾಕೂಡು, ಹನೂರು ಕೃಷ್ಣಮೂರ್ತಿಗೆ ಶಿವರಾಮ ಕಾರಂತ ಪ್ರಶಸ್ತಿ

ಚಿತ್ರ:ಚಿನ್ನಸ್ವಾಮಿ, ಕೃಷ್ಣಮೂತರ್ಿ, ಕೆ.ಪಿ ರಾವ್ , ನೀನಾಸಂ ಶಿವರಾಮ ಕಾರಂತ ಪ್ರಶಸ್ತಿ ಪ್ರಕಟ 
Last Updated 18 ಮೇ 2024, 19:10 IST
ಮೂಡ್ನಾಕೂಡು, ಹನೂರು ಕೃಷ್ಣಮೂರ್ತಿಗೆ ಶಿವರಾಮ ಕಾರಂತ ಪ್ರಶಸ್ತಿ

ಶಬರಿಮಲೆಗೆ ತೆರಳಿದ್ದ 37 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವು!

ಸುರತ್ಕಲ್: ಶಬರಿಮಲೆಗೆಂದು ತೆರಳಿದ್ದ ಕಾಟಿಪಳ್ಳ ನಿವಾಸಿ ಸಂದೀಪ್‌ ಶೆಟ್ಟಿ (37) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು.
Last Updated 18 ಮೇ 2024, 14:41 IST
ಶಬರಿಮಲೆಗೆ ತೆರಳಿದ್ದ 37 ವರ್ಷದ ವ್ಯಕ್ತಿ ಹೃದಯಾಘಾತದಿಂದ ಸಾವು!
ADVERTISEMENT