ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ

ADVERTISEMENT

ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆ

ಹಾಸನ ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಸಂಜೆ ಧಾರಾಕಾರ ಮಳೆ ಸುರಿಯಿತು.
Last Updated 19 ಮೇ 2024, 15:02 IST
ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆ

ಕೊಣನೂರು: ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆ

ಮಳೆರಾಯನ ಮುನಿಸಿನಿಂದ ಕಂಗೆಟ್ಟಿದ್ದ ರೈತಾಪಿ ಜನರು ಒಂದು ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದ ಖುಶಿಯಾಗಿ ಕೃಷಿ ಕಾರ್ಯ ಚುರುಕುಗೊಳಿಸಿದ್ದಾರೆ.
Last Updated 19 ಮೇ 2024, 13:28 IST
ಕೊಣನೂರು: ಮಳೆಯಿಂದ ಗರಿಗೆದರಿದ ಕೃಷಿ ಚಟುವಟಿಕೆ

ದೇವರಾಜೇಗೌಡ 2 ದಿನ ಎಸ್‌ಐಟಿ ವಶಕ್ಕೆ

ಪೆನ್‌ಡ್ರೈವ್ ವಿಡಿಯೊ ಹಂಚಿಕೆ ಪ್ರಕರಣ ಸಂಬಂಧ ವಕೀಲ ಜಿ.ದೇವರಾಜೇಗೌಡ ಅವರನ್ನು ಎರಡು ದಿನ ಎಸ್ಐಟಿ ವಶಕ್ಕೆ ನೀಡಿ, ಹಾಸನದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.
Last Updated 18 ಮೇ 2024, 18:50 IST
fallback

ಅಣಕು ಕಾರ್ಯಾಚರಣೆ: ಸಿಟ್ಟಾದ ಜಿಲ್ಲಾಧಿಕಾರಿ

ನೈಋತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ವಿಪತ್ತು ನಿರ್ವಹಣಾ..
Last Updated 18 ಮೇ 2024, 17:08 IST
ಅಣಕು ಕಾರ್ಯಾಚರಣೆ: ಸಿಟ್ಟಾದ ಜಿಲ್ಲಾಧಿಕಾರಿ

'ಪ್ರಜ್ವಲ್‌ ಬಂಧಿಸಿ: 30ರಂದು ಹಾಸನ ಚಲೋ'

ರಾಜ್ಯ ಜನಪರ ಚಳವಳಿಗಳ ನೇತೃತ್ವದಲ್ಲಿ ಹೋರಾಟಕ್ಕೆ ತೀರ್ಮಾನ
Last Updated 18 ಮೇ 2024, 14:38 IST
'ಪ್ರಜ್ವಲ್‌ ಬಂಧಿಸಿ: 30ರಂದು ಹಾಸನ ಚಲೋ'

ಕೊಡಗು, ಹಾಸನದಲ್ಲಿ ಭಾರಿ ಮಳೆ

ನಗರ ಸೇರಿದಂತೆ ಕೊಡಗು ಜಿಲ್ಲೆಯ ಹಲವೆಡೆ ಶನಿವಾರ ಭಾರಿ ಮಳೆ ಸುರಿದಿದೆ. ಕುಶಾಲನಗರ ತಾಲ್ಲೂಕಿನ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಸೆಂ.ಮೀನಷ್ಟು ಗುಡುಗು, ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಯಾಗಿದೆ. ಕೇರಳ ಗಡಿ ಭಾಗ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಮಳೆ ಸುರಿದಿದೆ.
Last Updated 18 ಮೇ 2024, 14:35 IST
ಕೊಡಗು, ಹಾಸನದಲ್ಲಿ ಭಾರಿ ಮಳೆ

ಹಳೇಬೀಡು | ವಾಹನ ನಿಲುಗಡೆಗೆ ಗೂಡಂಗಡಿ ತೆರವು: ಜಿಲ್ಲಾಧಿಕಾರಿ ಆದೇಶ

ಪ್ರವಾಸಿಗರು ಹೊಯ್ಸಳೇಶ್ವರ ದೇವಾಲಯ ವೀಕ್ಷಣೆ ಮಾಡಿಕೊಂಡು ಹಿಂದಿರುಗಲು ಅನುಕೂಲ ಆಗಬೇಕು ಎಂದು ಗ್ರಾಮ ಪಂಚಾಯಿತಿಯಿಂದ ದೇವಾಲಯದ ಪ್ರವೇಶ ದ್ವಾರದಲ್ಲಿ ಗೂಡಂಗಡಿ ತಲೆ ಎತ್ತದಂತೆ ಕ್ರಮ ಕೈಗೊಳ್ಳಲಾಗಿದೆ.
Last Updated 18 ಮೇ 2024, 5:23 IST
ಹಳೇಬೀಡು | ವಾಹನ ನಿಲುಗಡೆಗೆ ಗೂಡಂಗಡಿ ತೆರವು: ಜಿಲ್ಲಾಧಿಕಾರಿ ಆದೇಶ
ADVERTISEMENT

ಆಲೂರು: ಅಪಾಯದ ‘ಅನಾಥ ಕೆರೆ’ ಹೂಳೆತ್ತಲು ಆಗ್ರಹ

ಈಜಲು ಹೋಗಿದ್ದ 4 ಮಕ್ಕಳು ಹೂಳಿನಿಂದ ಮೃತರಾದ ಪ್ರಕರಣ
Last Updated 18 ಮೇ 2024, 5:19 IST
ಆಲೂರು: ಅಪಾಯದ ‘ಅನಾಥ ಕೆರೆ’ ಹೂಳೆತ್ತಲು ಆಗ್ರಹ

ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಕೊರತೆ: ಕೊಳೆತ ತರಕಾರಿ ದುರ್ವಾಸನೆ
Last Updated 18 ಮೇ 2024, 5:12 IST
ಅರಸೀಕೆರೆ: ಸೌಕರ್ಯಗಳಿಲ್ಲದ ತರಕಾರಿ ಮಾರುಕಟ್ಟೆ

‘₹5 ಕೋಟಿ ಮುಂಗಡ ಕಳುಹಿಸಿದ್ದ ಡಿಕೆಶಿ’

ಎಚ್‌ಡಿಕೆ ಹೆಸರು ಹೇಳಿದರೆ ₹100 ಕೋಟಿ ಕೊಡುವುದಾಗಿ ಹೇಳಿದ್ದರು: ದೇವರಾಜೇಗೌಡ
Last Updated 17 ಮೇ 2024, 19:09 IST
‘₹5 ಕೋಟಿ ಮುಂಗಡ ಕಳುಹಿಸಿದ್ದ ಡಿಕೆಶಿ’
ADVERTISEMENT