ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು

ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ನೀರಿಗೆ ಪರದಾಟ

ಸರ್ಕಾರಿ ಆಸ್ಪತ್ರೆಯಲ್ಲಿ ನೀರಿಗೆ ಪರದಾಟ
Last Updated 15 ಮೇ 2024, 19:15 IST
ಸರ್ಕಾರಿ ಆಸ್ಪತ್ರೆಯಲ್ಲಿ ನೀರಿಗೆ ಪರದಾಟ

ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈತ್ರಿಯಲ್ಲಿ ಅಪಸ್ವರ!

ವಿವೇಕಾನಂದಗೆ ಜೆಡಿಎಸ್‌ ‘ಬಿ ಫಾರಂ’, ಬಿಜೆಪಿ ಅಭ್ಯರ್ಥಿಯಾಗಿ ನಿಂಗರಾಜ್‌ ಗೌಡ ನಾಮಪತ್ರ
Last Updated 15 ಮೇ 2024, 18:27 IST
ದಕ್ಷಿಣ ಶಿಕ್ಷಕರ ಕ್ಷೇತ್ರ: ಮೈತ್ರಿಯಲ್ಲಿ ಅಪಸ್ವರ!

ಪಾಕಿಸ್ತಾನ ಪರ ಬೇಹುಗಾರಿಕೆ: ಮೈಸೂರಿನಲ್ಲಿ ಆರೋಪಿ ಬಂಧನ

ಬೇಹುಗಾರಿಕೆ ಪ್ರಕರಣದಲ್ಲಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ನೂರುದ್ದೀನ್‌ ಅಲಿಯಾಸ್‌ ರಫಿ ಎಂಬುವರನ್ನು ಎನ್‌ಐಎ ಅಧಿಕಾರಿಗಳು ನಗರದ ರಾಜೀವ್‌ ನಗರದಲ್ಲಿ ಬುಧವಾರ ಬಂಧಿಸಿದ್ದಾರೆ.
Last Updated 15 ಮೇ 2024, 16:27 IST
ಪಾಕಿಸ್ತಾನ ಪರ ಬೇಹುಗಾರಿಕೆ: ಮೈಸೂರಿನಲ್ಲಿ ಆರೋಪಿ ಬಂಧನ

ಪರಿಷತ್ ಚುನಾವಣೆ: 9 ಮಂದಿಯಿಂದ ನಾಮಪತ್ರ

ವಿಧಾನ ಪರಿಷತ್‌ನ ಮೂರು ಕ್ಷೇತ್ರಗಳಿಗೆ ಬುಧವಾರ ಒಟ್ಟು 9 ಮಂದಿ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾ ಅಧಿಕಾರಿಗಳಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
Last Updated 15 ಮೇ 2024, 16:18 IST
fallback

ವೆಸ್ಟ್‌ ನೈಲ್ ಜ್ವರದ ಭೀತಿ; ‌ಕಟ್ಟೆಚ್ಚರ

ವೆಸ್ಟ್‌ ನೈಲ್ ಜ್ವರದ ಭೀತಿ ಹಿನ್ನೆಲೆ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದ್ದು, ಕೇರಳ ರಾಜ್ಯಕ್ಕೆ ಹೊಂದಿಕೊಂಡಂತೆ ಇರುವ ತಾಲ್ಲೂಕಿನ ಡಿ.ಬಿ.ಕುಪ್ಪೆ ಸೇರಿದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.
Last Updated 15 ಮೇ 2024, 16:18 IST
fallback

ದಕ್ಷಿಣ ಶಿಕ್ಷಕರ ಕ್ಷೇತ್ರ: BJP-JDS ದೋಸ್ತಿಯಲ್ಲಿ ಬಿರುಕು!

ಟಿಕೆಟ್‌ ಘೋಷಿಸಿದ ಬಿಜೆಪಿ, ‘ನಮಗೆ ಬಿಟ್ಟು ಕೊಡಲಾಗಿದೆ’ ಎನ್ನುತ್ತಿರುವ ಜೆಡಿಎಸ್!
Last Updated 15 ಮೇ 2024, 7:46 IST
ದಕ್ಷಿಣ ಶಿಕ್ಷಕರ ಕ್ಷೇತ್ರ: BJP-JDS ದೋಸ್ತಿಯಲ್ಲಿ ಬಿರುಕು!

ಪರಿಷತ್ ಚುನಾವಣೆ: ಮಂಡ್ಯದ ವಿವೇಕಾನಂದಗೆ ಬಿ ಫಾರಂ ನೀಡಿದ ಹೆಚ್‌.ಡಿ. ದೇವೇಗೌಡ

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಅಖೈರುಗೊಳಿಸಿದೆ. ಮಂಡ್ಯದ ವಿವೇಕಾನಂದ ಅವರಿಗೆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಬುಧವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿ ಫಾರಂ ವಿತರಿಸಿದ್ದಾರೆ.
Last Updated 15 ಮೇ 2024, 5:26 IST
ಪರಿಷತ್ ಚುನಾವಣೆ: ಮಂಡ್ಯದ ವಿವೇಕಾನಂದಗೆ ಬಿ ಫಾರಂ ನೀಡಿದ ಹೆಚ್‌.ಡಿ. ದೇವೇಗೌಡ
ADVERTISEMENT

ಚಾಮುಂಡಿ ಬೆಟ್ಟದಲ್ಲಿ ಎಚ್.ಡಿ. ರೇವಣ್ಣ ಪೂಜೆ

ಹೊಳೆ ನರಸೀಪುರ ಶಾಸಕ ಎಚ್‌.ಡಿ. ರೇವಣ್ಣ ಮಂಗಳವಾರ ಜೈಲಿನಿಂದ ಹೊರಬಂದ ಬೆನ್ನಲ್ಲೇ ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ದೇವಿಯ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು.
Last Updated 14 ಮೇ 2024, 16:02 IST
ಚಾಮುಂಡಿ ಬೆಟ್ಟದಲ್ಲಿ ಎಚ್.ಡಿ. ರೇವಣ್ಣ ಪೂಜೆ

ಹುಣಸೂರು | ಮೌಸ್ ಡೀರ್ ಹತ್ಯೆ; ಇಬ್ಬರು ವಶಕ್ಕೆ

ಪ್ರಜಾವಾಣಿ ವಾರ್ತೆ ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಆನೆಚೌಕೂರು ವಲಯದ ಬಫರ್ ಪ್ರದೇಶದ ಚೆನ್ನಂಗಿ ಶಾಖೆಗೆ ಸೇರಿದ ದೇವಮಟ್ಟಿ ಎಂಬಲ್ಲಿ ಆರೋಪಿಗಳು ಗುಂಡಿಕ್ಕಿ ಹೆಣ್ಣು ಕೂರ...
Last Updated 14 ಮೇ 2024, 15:45 IST
ಹುಣಸೂರು | ಮೌಸ್ ಡೀರ್ ಹತ್ಯೆ; ಇಬ್ಬರು ವಶಕ್ಕೆ

ಮರಿತಿಬ್ಬೇಗೌಡರ ಕುಟುಂಬದ ಆಸ್ತಿ ₹10.58 ಕೋಟಿ: ಪತ್ನಿ ಬಳಿ 1.8 ಕೆ.ಜಿ. ಚಿನ್ನ

ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಮರಿತಿಬ್ಬೇಗೌಡ ಕುಟುಂಬವು ಬರೋಬ್ಬರಿ ₹10.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಇವರ ಬಳಿ 3.2 ಕೆ.ಜಿ.ಯಷ್ಟು ಬಂಗಾರವಿದೆ.
Last Updated 14 ಮೇ 2024, 15:42 IST
ಮರಿತಿಬ್ಬೇಗೌಡರ ಕುಟುಂಬದ ಆಸ್ತಿ ₹10.58 ಕೋಟಿ: ಪತ್ನಿ ಬಳಿ 1.8 ಕೆ.ಜಿ. ಚಿನ್ನ
ADVERTISEMENT